ಎಸೆಸೆಲ್ಸಿ ಪರೀಕ್ಷೆ: ಶಫಾ ನುಸ್ರತ್ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ
ಮಂಗಳೂರು: ಇತ್ತೀಚಿಗೆ ನಡೆದ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ತಲಪಾಡಿ ವಿದ್ಯಾನಗರದ ಫಲಾಹ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶಫಾ ನುಸ್ರತ್ 550(ಶೇ.88) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾರೆ.
ಈಕೆ ಸಾಜಿದಾ ಮತ್ತು ಝುಲ್ಫಿಕರ್ ಅಕ್ತರ್ ದಂಪತಿಯ ಪುತ್ರಿ.
Next Story