ನೀಲಾವರ ಗೋಶಾಲೆಯಲ್ಲಿ ಸ್ವಾತಂತ್ರೋತ್ಸವ

ಉಡುಪಿ, ಆ.16: ನೀಲಾವರದ ಗೋಶಾಲೆಯಲ್ಲಿರುವ ಪೇಜಾವರ ಮಠದ ಶಾಖಾಮಠದಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀ ವಿಶ್ವಪ್ರಸನ್ನತೀರ್ಥರು ಇದೇ ಮೊದಲ ಬಾರಿ ಗೋಶಾಲೆಯಲ್ಲಿ ಸ್ವಾತಂತ್ರ ದಿನಾಚರಣೆ ಯನ್ನು ಶನಿವಾರ ಆಚರಿಸಲಾಯಿತು.
ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಪೇಜಾವರಶ್ರೀಗಳು ಸಂದೇಶ ನೀಡಿದರು. ಗೋಶಾಲೆಯ ವ್ಯವಸ್ಥಾಪಕ ನರಸಿಂಹ ಭಟ್,ಶ್ರೀಗಳ ಆಪ್ತ ಕಾರ್ಯದರ್ಶಿ ಕೃಷ್ಣ ಭಟ್, ವಿಷ್ಣುಮೂರ್ತಿ ಆಚಾರ್ಯ, ಗೋಶಾಲೆಯ ಸಿಬಂದಿ ವರ್ಗ ಹಾಗೂ ಶಾಸ್ತ್ರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Next Story





