ಬೈಂದೂರಿನಲ್ಲಿ 15 ಮಂದಿಯಲ್ಲಿ ಕೊರೋನ ಪಾಸಿಟಿವ್
ಬೈಂದೂರು, ಆ.18: ಬೈಂದೂರು ತಾಲೂಕಿನಲ್ಲಿ ಇಂದು ಒಟ್ಟು 15 ಮಂದಿ ಯಲ್ಲಿ ಕೊರೋನ ಸೋಂಕಿಗೆ ಪಾಸಿಟಿವ್ ಪತ್ತೆಯಾಗಿದೆ. ಒಟ್ಟು ಐದು ಗ್ರಾಮಗಳಲ್ಲಿ 15 ಪಾಸಿಟಿವ್ ಮಂದಿಗಾಗಿ ಒಟ್ಟು 8 ಕಂಟೈನ್ಮೆಂಟ್ ವಲಯವನ್ನು ಘೋಷಿಸಲಾಗಿದೆ.
ಶಿರೂರಿನಲ್ಲಿ ಐದು ಮಂದಿ ಪಾಸಿಟಿವ್ ಇದ್ದು ನಾಲ್ಕು, ಹೇರೂರಿನಲ್ಲಿ 1-1. ಮರವಂತೆ 1-1, ಬಿಜೂರು 1-2ಹಾಗೂ ಪಡುವರಿಯಲ್ಲಿ ಒಂದು ವಲಯವಿದ್ದು, ಐದು ಮಂದಿ ಪಾಸಿಟವ್ ಬಂದಿದ್ದಾರೆ ಎಂದು ತಹಶೀಲ್ದಾರ್ರ ಪ್ರಕಟಣೆ ತಿಳಿಸಿದೆ.
Next Story