ಆತ್ಮಹತ್ಯೆ
ಕಾರ್ಕಳ, ಆ.18: ವಿದೇಶದಲ್ಲಿರುವ ಹೆಂಡತಿ ಮತ್ತು ಮಕ್ಕಳು ಜೊತೆಯಲ್ಲಿ ಇಲ್ಲದಿರುವ ಕಾರಣ ಮನನೊಂದ ಮುಡಾರು ಗ್ರಾಮದ ಹಡ್ಯಾಲುಗುಡ್ಡೆ ನಿವಾಸಿ ತಿಮ್ಮಪ್ಪ ಸಾಲಿಯಾನ್(65) ಎಂಬವರು ಆ.14ರ ಬೆಳಗ್ಗೆಯಿಂದ ಆ.17ರ ಸಂಜೆಯ ಮಧ್ಯಾವಧಿಯಲ್ಲಿ ಮನೆ ಸಮೀಪದ ಅರಣ್ಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





