ಪ್ರೊ.ಮಾದೇಗೌಡಗೆ ಪಿಎಚ್ಡಿ ಪ್ರದಾನ
ಬೆಂಗಳೂರು, ಆ.20: ಚನ್ನಪಟ್ಟಣ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸ್ವಯಂಚಾಲಿತ ವಿಭಾಗದ ಮುಖ್ಯಸ್ಥ ಪ್ರೊ.ಮಾದೇಗೌಡ ಮಂಡಿಸಿದ Mechanical and Tribological Investigation on Micro-Titanium and B4C Particles Reinforced AL-Mg MMC used in Automative Application ಎಂಬ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.
ಇವರು ಯುವಿಸಿಇ ಕಾಲೇಜಿನ ಯಾಂತ್ರಿಕ ವಿಭಾಗದ ಪ್ರಾಧ್ಯಾಪಕರಾದ ಡಾ.ಎಚ್.ಕೆ.ಶಿವಾನಂದ್ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧವನ್ನು ಮಂಡಿಸಿದ್ದರು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story