ಪೂರ್ಣಪ್ರಜ್ಞ ಪಿಯು ಕಾಲೇಜು ಸಿಇಟಿ ಸಾಧನೆ
ಉಡುಪಿ, ಆ.21: ಇಂದು ಪ್ರಕಟಗೊಂಡಿರುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯ ಇಂಜಿನಿಯರಿಂಗ್ ವಿಭಾಗದಲ್ಲಿ ಉಡುಪಿ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಳು ಉತ್ತಮ ಸಾಧನೆ ತೋರಿದ್ದಾರೆ.
ಕಾಲೇಜಿನ ಮನೋಜ್ ಎಂ. ಮಲ್ಯ-172, ದಿಲೀಪ್ ಶರ್ಮ- 297, ನಿಧೀಶ್-498, ವಿನಾಯಕ್ ಡಿ- 645, ಅನ್ಮೋಲ್ ಬಿ. ಶೆಟ್ಟಿ- 1053, ಕಾರ್ತಿಕ್ ಪೈ- 1094, ಪವಿತ್ರಾ ಕಾಮತ್- 1139, ಶುಭಾ-1319 ಹಾಗು ಪ್ರತೀಕ್ಷಾ ಕಿಣಿ-1909ನೇ ರ್ಯಾಂಕ್ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗಾಗಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ, ಕಾರ್ಯದರ್ಶಿ ಪ್ರದೀಪ್ ಕುಮಾರ್, ಪ್ರಾಂಶುಪಾಲರು ಅಭಿನಂದನೆ ಸಲ್ಲಿಸಿದ್ದಾರೆ.
Next Story