ಉಡುಪಿ, ಆ.24: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಸಂತೆಕಟ್ಟೆಯ ನಯಂಪಳ್ಳಿಯ ಶ್ಯಾಮರಾಯ ಆಚಾರ್ಯ(65) ಎಂಬವರು ಜೀವನ ದಲ್ಲಿ ಜಿಗುಪ್ಸೆಗೊಂಡು ರಾತ್ರಿ ವೇಳೆ ಮನೆಯ ಬಾವಿಯ ನೀರೆತ್ತುವ ಮರದ ದಡೆಗೆ ನೇಣು ಬಿಗಿದು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.