ಆ.28: ವಿದ್ಯುತ್ ಕಡಿತ
ಮಂಗಳೂರು, ಆ.26: ಕದ್ರಿ ಉಪಕೇಂದ್ರದಿಂದ ಹೊರಡುವ ಕರಂಗಲ್ಪಾಡಿ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ದುರಸ್ತಿ ಕಾಮಗಾರಿ ನಡೆಯಲಿರುವುದರಿಂದ ಆ.28ರಂದು ಬೆಳಗ್ಗೆ 10ರಿಂದ 10ರಿಂದ ಸಂಜೆ 5ರವರೆಗೆ ಕದ್ರಿಗ್ರೌಂಡ್, ಕದ್ರಿ ಕಂಬ್ಳ, ಕದ್ರಿ ರಾಕ್ಸ್, ವಿಜಯ ಕ್ಲಿನಿಕ್, ತೇಜಸ್ವಿನಿ ಹಾಸ್ಪಿಟಲ್, ವ್ಯಾಸ್‌ರಾವ್ ರೋಡ್, ಪಿಂಟೋಸ್‌ಲೇನ್, ವಿಜಯ ನರ್ಸಿಂಗ್ ಹೋಂ, ಶ್ರೀದೇವಿ ನರ್ಸಿಂಗ್ ಹೋಂ, ಕರಂಗಲ್ಪಾಡಿ, ಮೆಡಿಕೇರ್ ಬಿಲ್ಡಿಂಗ್, ಸೈಂಟ್ ಅಲೋಶಿಯಸ್ ಪ್ರೈಮರಿ ಮತ್ತು ಹೈಸ್ಕೂಲ್ ಹಾಗೂ ಐಟಿಐ, ಕೋರ್ಟ್ ರೋಡ್ ಸುತ್ತಮುತ್ತ ವಿದ್ಯುತ್ ಕಡಿತ ಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





