ಮಂಗಳೂರು, ಆ.31: ಉಳ್ಳಾಲ ಮಿಲ್ಲತ್ನಗರದ ಅಬ್ದುಲ್ಲಾ ಹಾಜಿ (90) ಸೋಮವಾರ ತನ್ನ ಸ್ವಗೃಹದಲ್ಲಿ ನಿಧನರಾದರು. ಉಳ್ಳಾಲ ಮಿಲ್ಲತ್ನಗರದ ಮಸ್ಜಿದುಲ್ ಹಿದಾಯ ಮಸೀದಿಯ ಮಾಜಿ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ, ಮೂವರು ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.