ಅತಿಥಿ ಬೋಧಕರ ನೇಮಕಕ್ಕೆ ಅರ್ಜಿ ಆಹ್ವಾನ
ಉಡುಪಿ, ಆ.31: ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮಣಿಪಾಲದಲ್ಲಿ ಇಲೆಕ್ಟ್ರಿಯನ್ ವೃತ್ತಿಗೆ ತಾತ್ಕಾಲಿಕ ನೆಲೆಯಲ್ಲಿ ಅಗತ್ಯವಿರುವ ಅತಿಥಿ ಬೋಧಕರ ನೇಮಕಾತಿಗಾಗಿ ಎನ್‌ಟಿಸಿಎನ್‌ಎಸಿ ಅಥವಾ ಇಲೆಕ್ಟ್ರಿಕಲ್ ಡಿಪ್ಲೋಮಾ ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಉಡುಪಿ (ದೂರವಾಣಿ ಸಂಖ್ಯೆ 0820-2986145 ಹಾಗೂ 9740541554) ಇವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story





