ಕುಂದಾಪುರ: ಮಟ್ಕಾ ಜುಗಾರಿ ಆಡುತ್ತಿದ್ದ ಮೂವರ ಬಂಧನ
ಕುಂದಾಪುರ, ಸೆ.2: ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ಜುಗಾರಿ ಆಟಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಸೆ.1ರಂದು ಸಂಜೆ ವಡೇರಹೋಬಳಿ ಗ್ರಾಮದ ಶಾಸ್ತ್ರೀ ವೃತ್ತದ ಬಳಿ ವಿಠಲ್ವಾಡಿಯ ಸಂದೇಶ್ ಶೆಟ್ಟಿ(32) ಹಾಗೂ ಕೋಟೇಶ್ವರ ಗ್ರಾಮದ ಕುಂಬ್ರಿ ಜಂಕ್ಷನ್ ಬಳಿ ಕುಂಬ್ರಿಯ ಗೋವರ್ಧನ(40) ಮತ್ತು ಸೆ.2ರಂದು ಬೆಳಗ್ಗೆ ಕುಂದಾಪುರ ಪಾರಿಜಾತ ವೃತ್ತದ ಬಳಿ ಮದ್ದುಗುಡ್ಡೆಯ ಸುರೇಶ(46) ಎಂಬವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





