ಕರಾಮು ಶೈಕ್ಷಣಿಕ ಸಾಲಿನ ಪ್ರವೇಶ ಆರಂಭ
ಉಡುಪಿ, ಸೆ.3: ಕರಾಮು ಪ್ರಾದೇಶಿಕ ಕೇಂದ್ರ ಉಡುಪಿ ಇಲ್ಲಿ ಪ್ರಸ್ತುತ ಸಾಲಿನ ಸ್ನಾತಕ ಮತ್ತು ಸ್ನಾತಕೋತ್ತರ ಹಾಗೂ ಡಿಪ್ಲೋಮಾ ಸರ್ಟೀಫಿಕೇಟ್ ಕೋರ್ಸ್ ಗಳ ಆನ್‌ಲೈನ್ ಪ್ರವೇಶವು ಪ್ರಾರಂಭಗೊಂಡಿದೆ.
ಪ್ರವೇಶ ಕುರಿತ ಮಾಹಿತಿಗಳನ್ನು -www.ksoumysuru.ac.in - ಕರಾಮು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಡುಪಿ ಪ್ರಾದೇಶಿಕ ಕೇಂದ್ರ ದೂರವಾಣಿ ಸಂಖ್ಯೆ:0820-2522247ನ್ನು ಸಂಪರ್ಕಿಸಬಹುದು ಎಂದು ಉಡುಪಿ ಪ್ರಾದೇಶಿಕ ನಿರ್ದೇಶಕ ಡಾ. ಕೆ. ಪಿ. ಮಹಾಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





