ಸೆ.10:ಶಕ್ತಿನಗರದಲ್ಲಿ ಸುಗಿಪು - ದುನಿಪು
ಮಂಗಳೂರು, ಸೆ.7: ಕರ್ನಾಟಕ ಜಾನಪದ ಪರಿಷತ್, ಸಂಸ್ಕಾರ ಭಾರತಿ ಮಂಗಳೂರು ಮತ್ತು ತುಳು ವರ್ಲ್ಡ್ (ರಿ) ಕುಡ್ಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ‘ತುಳುನಾಡ ಅಟ್ಟೆಮಿ’ ಪ್ರಯುಕ್ತ ಸೆ.10ರಂದು ಬೆಳಗ್ಗೆ ಗಂಟೆ 9ರಿಂದ ಮಂದಾರ ಕೇಶವ ಭಟ್ಟ ಅವರ ‘ಬೀರದ ಬೊಲ್ಪು ( ಸಿರಿ ಕಿಟ್ಣ ಲೀಲೆ )’ ಕಾವ್ಯದ ಸುಗಿಪು - ದುನಿಪು ಕಾರ್ಯಕ್ರಮನಡೆಯಲಿದೆ.
Next Story





