ಉಳ್ಳಾಲ : ಎಸ್ಕೆಎಸ್‍ಎಸ್‍ಎಫ್ ಮುಖಂಡ, ಉಳ್ಳಾಲ ಹೊಸಪಳ್ಳಿಯ ಮಾಜಿ ಕಾರ್ಯದರ್ಶಿ ಹರೇಕಳ ರಝಾಕ್ ಹಾಜಿ ಅವರ ತಾಯಿ ಹಲೀಮ ಹಜ್ಜುಮ್ಮ(80) ಅವರು ಅಲ್ಪ ಕಾಲದ ಅನಾರೋಗ್ಯದಿಂದಾಗಿ ಮಂಗಳವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ನಾಲ್ಕು ಗಂಡು, ನಾಲ್ಕು ಹೆಣ್ಣು ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.