ಪಿಯುಸಿ ಪೂರಕ ಪರೀಕ್ಷೆ: 45 ಮಂದಿ ಗೈರು
ಉಡುಪಿ, ಸೆ.10: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ ಇಂದು ಉಡುಪಿ ಜಿಲ್ಲೆಯ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಇಂಗ್ಲೀಷ್ ವಿಷಯದ ಪರೀಕ್ಷೆ ನಡೆದಿದ್ದು, ಹೆಸರು ನೊಂದಾಯಿಸಿಕೊಂಡ 814 ಮಂದಿಯಲ್ಲಿ 769 ಮಂದಿ ಪರೀಕ್ಷೆ ಬರೆದು 45 ಗೈರುಹಾಜರಾಗಿದ್ದಾರೆಎಂದು ಡಿಡಿಪಿಯು ತಿಳಿಸಿದ್ದಾರೆ.
ಶುಕ್ರವಾರ ಗಣಕ ವಿಜ್ಞಾನ ವಿಷಯದ ಪರೀಕ್ಷೆ ನಡೆಯಲಿದೆ.
Next Story





