ಮಂಗಳೂರು, ಸೆ.12: ನಗರದ ಡೊಂಗರಕೇರಿ ನಿವಾಸಿ ಎಂ.ಸೀತಾರಾಮ ಪ್ರಭು ಅವರ ಪತ್ನಿ ಸವಿತಾ ಯಾನೆ ರಾಧಾ ಪ್ರಭು (60) ಸ್ವಗೃಹದಲ್ಲಿ ಶನಿವಾರ ನಿಧನರಾದರು. ಮೃತರು ಪತಿ, ಇಬ್ಬರು ಪುತ್ರರು, ಸೊಸೆಯಂದಿರು ಸಹಿತ ಅಪಾರ ಬಂಧು-ಬಳಗ ಅಗಲಿದ್ದಾರೆ