ಡಾ.ಪ್ರವೀಣ್ ಗೆ ಪಿಎಚ್ ಡಿ ಪದವಿ

ಕೊಣಾಜೆ: ಡಾ. ಪ್ರವೀಣ್ ಜೋಡಳ್ಳಿ, ಸಹ ಪ್ರಾಧ್ಯಾಪಕರು, ಯೆನೆಪೋಯ ದಂತ ಮಹಾವಿದ್ಯಾಲಯ, ಮಂಗಳೂರು ಇವರು ಮಂಡಿಸಿದ "ಎ ಸ್ಟಡಿ ಅಮಂಗ್ 18 - 24 ಇಯರ್ ಓಲ್ಡ್ ಸ್ಟೂಡೆಂಟ್ಸ್ ಇನ್ ಕಾಲೇಜಸ್ ಆಫ್ ಮಂಗಳೂರು ತಾಲೂಕ್, ಸೌತ್ ಇಂಡಿಯಾ ಫಾರ್ ಟೊಬ್ಯಾಕೋ ಸರ್ವೇಲನ್ಸ್" ಎನ್ನುವ ಮಹಾ ಪ್ರಬಂಧಕ್ಕೆ, ಯೆನೆಪೋಯ ವಿಶ್ವ ವಿದ್ಯಾಲಯ, ಮಂಗಳೂರು, ಪಿಎಚ್ ಡಿ. ಪದವಿ ನೀಡಿದೆ.
ಯೆನೆಪೋಯ ದಂತ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಡಾ.ಗಣೇಶ್ ಶೆಣೈ ಪಂಚಮಾಲ್ ಮಾರ್ಗದರ್ಶನ ನೀಡಿದ್ದರು.
Next Story





