Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಕೊಡಗಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ...

ಕೊಡಗಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 2194ಕ್ಕೆ ಏರಿಕೆ: ಒಟ್ಟು 30 ಸಾವು

ವಾರ್ತಾಭಾರತಿವಾರ್ತಾಭಾರತಿ18 Sept 2020 6:36 PM IST
share
ಕೊಡಗಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 2194ಕ್ಕೆ ಏರಿಕೆ: ಒಟ್ಟು 30 ಸಾವು

ಮಡಿಕೇರಿ, ಸೆ.18: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 2194 ಕ್ಕೆ ಏರಿಕೆಯಾಗಿದ್ದು, 1779 ಮಂದಿ ಗುಣಮುಖರಾಗಿದ್ದಾರೆ. 385 ಸಕ್ರಿಯ ಪ್ರಕರಣಗಳಿದ್ದು, 30 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 332 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.  

ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 27 ಮತ್ತು ಮಧ್ಯಾಹ್ನ 18 ಸೇರಿ ಒಟ್ಟು 45 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಕುಶಾಲನಗರ ಕರಿಯಪ್ಪ ಬಡಾವಣೆಯ 13 ವರ್ಷದ ಬಾಲಕ, 4 ವರ್ಷದ ಬಾಲಕಿ, 82 ವರ್ಷದ ಮಹಿಳೆ, 52 ವರ್ಷದ ಪುರುಷ, ಸಿದ್ದಾಪುರದ ಅಂಬೇಡ್ಕರ್ ನಗರದ 13 ವರ್ಷದ ಬಾಲಕಿ, 70 ವರ್ಷದ ಮಹಿಳೆ ಮತ್ತು ಕುಶಾಲನಗರ ನಾಗೇಗೌಡ ಎಕ್ಸ್ ಟೆನ್ಸ್‍ನ್ನಿನ 19 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.

ಸೋಮವಾರಪೇಟೆ ಹೊಲಗುಂದದ 40 ವರ್ಷದ ಪುರುಷ, ವಿರಾಜಪೇಟೆ ಚಿಕ್ಕಪೇಟೆಯ ಆಂಜನೇಯ ದೇವಾಲಯ ಸಮೀಪದ 80 ವರ್ಷದ ಮಹಿಳೆ. ವಿರಾಜಪೇಟೆ ಸುಣ್ಣದ ಬೀದಿಯ ಮಸೀದಿ ಸಮೀಪದ 52 ವರ್ಷದ ಪುರುಷ. ವಿರಾಜಪೇಟೆ ನೆಹರೂ ನಗರದ ಅಂಗನವಾಡಿ ಸಮೀಪದ 37 ವರ್ಷದ ಪುರುಷ. ಸೋಮವಾರಪೇಟೆ ಕಾರ್ಕಳ್ಳಿ ಗ್ರಾಮದ ಕಟ್ಟೆ ಬಸವೇಶ್ವರ ದೇವಾಲಯ ಸಮೀಪದ 68 ವರ್ಷದ ಪುರುಷ. ವಿರಾಜಪೇಟೆ ಬಿಲೂರು ಪೊನ್ನಪ್ಪ ಸಂತೆಯ ಈಶ್ವರ ದೇವಾಲಯ ರಸ್ತೆಯ 30 ವರ್ಷದ ಮಹಿಳೆ ಮತ್ತಿ 38 ವರ್ಷದ ಪುರುಷ. ಗೋಣಿಕೊಪ್ಪ ಬೈಪಾಸ್ ರಸ್ತೆಯ 33 ವರ್ಷದ ಪುರುಷ.

ಕುಶಾಲನಗರ ಬೈಚನಹಳ್ಳಿಯ ಅಂಬೇಡ್ಕರ್ ಕಾಲೋನಿಯ 31 ವರ್ಷದ ಪುರುಷ. ಕುಶಾಲನಗರ ರಾಧಾಕೃಷ್ಣ ಲೇಔಟಿನ 4ನೇ ಬ್ಲಾಕಿನ 43 ವರ್ಷದ ಪುರುಷ. ಕುಶಾಲನಗರ ಗೊಂದಿಬಸವನಹಳ್ಳಿಯ 24 ವರ್ಷದ ಮಹಿಳೆ. ಕುಶಾಲನಗರ ಕರಿಯಪ್ಪ ಎಕ್ಸ್‍ಟೆನ್ಸ್‍ನ್ನಿನ 65 ವರ್ಷದ ಮಹಿಳೆ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಬೆಟ್ಟಗೇರಿ ಟೌನಿನ ಏರ್ಟೆಲ್ ಟವರ್ ಸಮೀಪದ 42 ವರ್ಷದ ಪುರುಷ. ಭಾಗಮಂಡಲ ಅಯ್ಯಂಗೇರಿ ಟೌನಿನ 55 ವರ್ಷದ ಪುರುಷ. ಸುಂಟಿಕೊಪ್ಪ 7ನೇ ಹೊಸಕೋಟೆಯ 1ನೇ ಬ್ಲಾಕ್‍ನ ಯೂನಿಯನ್ ಬ್ಯಾಂಕ್ ಸಮೀಪದ 33 ವರ್ಷದ ಪುರುಷ.  ಭಾಗಮಂಡಲ ಬಿಸಿಎಂ ಹಾಸ್ಟೆಲ್ ನ 32 ವರ್ಷದ ಪುರುಷ. ಮಡಿಕೇರಿ ಕನ್ನಂಡಬಾಣೆಯ 47 ವರ್ಷದ ಪುರುಷ. ಕರ್ಣಂಗೇರಿ ಕಾರಾಗೃಹ ವಸತಿ ಗೃಹದ 27 ವರ್ಷದ ಪುರುಷ. ಮಡಿಕೇರಿ ಹೊಸ ಬಡಾವಣೆ ಸಮೀಪದ 34 ವರ್ಷದ ಮಹಿಳೆ. ಮಡಿಕೇರಿ ಹೆಬ್ಬೆಟ್ಟಗೇರಿ ಗ್ರಾಮದ ಗಾಳಿಬೀಡು ರಸ್ತೆಯ 72 ವರ್ಷದ ಪುರುಷ. ವಿರಾಜಪೇಟೆ ಗೋಣಿಕೊಪ್ಪ ಅರವತ್ತೊಕ್ಲುವಿನ ಜೋಡುಪಟ್ಟಿ ಅಂಬೇಡ್ಕರ್ ಭವನ ಸಮೀಪದ 60 ವರ್ಷದ ಮಹಿಳೆ. ಮಡಿಕೇರಿ ಹೊದವಾಡದ ಕೋತಮುಡಿ ಗ್ರಾಮದ ಸರ್ಕಾರಿ ಶಾಲೆ ಸಮೀಪದ 27 ವರ್ಷದ ಮಹಿಳೆ. ಸೋಮವಾರಪೇಟೆ ಎಂಡಿ ಬ್ಲಾಕ್‍ನ 45 ವರ್ಷದ ಪುರುಷ. ಕುಶಾಲನಗರ ಬಸವೇಶ್ವರ ಬಡಾವಣೆಯ 29 ವರ್ಷದ ಪುರುಷ. ಮಡಿಕೇರಿ ಚೈನ್ ಗೇಟ್ ವಿ.ಎಸ್.ಎಸ್.ಎನ್ ಸೊಸೈಟಿ ಸಮೀಪದ 85 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ವಿರಾಜಪೇಟೆಯ ಪೊನ್ನಂಪೇಟೆ ಕಾನೂರು ಜಂಕ್ಷನ್‍ನ 58 ವರ್ಷದ ಪುರುಷ. ವಿರಾಜಪೇಟೆ ಪೊನ್ನಂಪೇಟೆಯ ಜೋಡುಪಟ್ಟಿ ಸಮೀಪದ 34 ವರ್ಷದ ಪುರುಷ. ಮಡಿಕೇರಿ ಡಿಸಿ ಬಂಗಲೆ ಸಮೀಪದ 52 ವರ್ಷದ ಪುರುಷ. ಸೋಮವಾರಪೇಟೆ ತಾಳತ್ತರಶೆಟ್ಟಳ್ಳಿ ಬೈರವೇಶ್ವರ ದೇವಾಲಯ ಸಮೀಪದ 61 ವರ್ಷದ ಮಹಿಳೆ. ಕುಶಾಲನಗರ ವಿವೇಕಾನಂದ ಬಡಾವಣೆಯ 30 ವರ್ಷದ ಪುರುಷ. ಕುಶಾಲನಗರ ರಾಧಕೃಷ್ಣ ಬಡಾವಣೆಯ 24 ವರ್ಷದ ಪುರುಷ. ವಿರಾಜಪೇಟೆ ಮೀನುಪೇಟೆಯ ಮುತ್ತಪ್ಪ ದೇವಾಲಯ ಸಮೀಪದ 32 ವರ್ಷದ ಮಹಿಳೆ. ಕುಶಾಲನಗರ ಕೂಡಿಗೆಯ ವೃತ್ತದ 49 ವರ್ಷದ ಮಹಿಳೆ.

ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಕಿಗ್ಗೋಳು ವಿಷ್ಣಪ್ಪ ದೇವಾಲಯ ಸಮೀಪದ 60 ವರ್ಷದ ಪುರುಷ. ಕುಶಾಲನಗರ ಕೂಡಿಗೆ ಗ್ರಾಮ ಮತ್ತು ಅಂಚೆಯ 46 ವರ್ಷದ ಮಹಿಳೆ. ಪಿರಿಯಾಪಟ್ಟಣ ಬೆಟ್ಟದಪುರದ 36 ವರ್ಷದ ಪುರುಷ. ಮಡಿಕೇರಿ ಕಣರ್ಂಗೇರಿ ಕಾರಾಗೃಹ ವಸತಿಗೃಹದ 30 ವರ್ಷದ ಪುರುಷ. ಕುಶಾಲನಗರ ಬಸವೇಶ್ವರ ಬಡಾವಣೆಯ 48 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X