ಮೂಡುಬಿದಿರೆ : ಇಲ್ಲಿನ ಕಡ್ದಬೆಟ್ಟು ವಿದ್ಯಾಗಿರಿಯ ಲಿಟ್ಲ್ ಸ್ಟಾರ್ ಶಾಲೆಯಲ್ಲಿ ಸೆ. 19ರಂದು ರಾತ್ರಿ ಬೀಗ ಮುರಿದು ಕಂಪ್ಯೂಟರ್ ಸಿಸ್ಟಂ, ಟಿವಿ ಸೆಟ್ ಇತ್ಯಾದಿ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಾರ್ಪಾಡಿಯ ಮಂಜುನಾಥ ಎಂಬಾತನನ್ನು ಮೂಡುಬಿದಿರೆ ಪೊಲೀಸರು ಸೊತ್ತು ಸಹಿತ ವಶಕ್ಕೆ ಪಡೆದುಕೊಂಡಿದ್ದಾರೆ.