ಅಮೆರಿಕ ಕಂಪೆನಿಗಳ ಶೇರುಗಳು ಪಾತಾಳಕ್ಕೆ
ಹಾಂಕಾಂಗ್,ಅ.2: ತನಗೆ ಕೊರೋನ ಸೋಂಕು ದೃಢಪಟ್ಟಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ ಬೆನ್ನಲ್ಲೇ ಶುಕ್ರವಾರ ಏಶ್ಯ ಹಾಗೂ ಯುರೋಪ್‌ಖಂಡದ ಶೇರು ಮಾರುಕಟ್ಟೆಗಳಲ್ಲಿ ಅಮೆರಿಕದ ಕಂಪೆನಿಗಳ ಶೇರುಗಳ ಬೆಲೆಗಳು ಪಾತಾಳಕ್ಕಿಳಿದಿವೆ. ಟ್ರಂಪ್‌ಗೆ ಸೋಂಕು ಪೀಡಿತರಾಗಿರುವ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಬಗ್ಗೆ ಅನಿಶ್ಚಿತತೆಯ ಕಾರ್ಮೋಡ ಕವಿದಿರುವುದರಿಂದ ಶೇರುಪೇಟೆಯಲ್ಲಿ ಕುಸಿತವುಂಟಾಗಿದೆ.
Next Story





