ವ್ಯಕ್ತಿ ನಾಪತ್ತೆ

ಉಡುಪಿ, ಅ.5: ಕಾಪು ತಾಲೂಕು ಹೇರೂರು ಗ್ರಾಮದ ಬಂಟಕಲ್ಲು ನಿವಾಸಿ ಪ್ರಭಾಕರ ಜೋಗಿ (45) ಎಂಬವರು ಅಕ್ಟೋಬರ್ 1ರಿಂದ ಕಾಣೆಯಾಗಿದ್ದಾರೆ.
ಪ್ರಭಾಕರ 5 ಅಡಿ 9 ಇಂಚು ಎತ್ತರವಿದ್ದು, ಎಣ್ಣೆ ಕಪ್ಪು ಮೈಬಣ್ಣ ಹೊಂದಿ ದ್ದಾರೆ. ತುಳು, ಕನ್ನಡ, ಹಿಂದಿ, ಇಂಗ್ಲೀಷ್ ಮತ್ತು ಕೊಂಕಣಿ ಭಾಷೆ ಬಲ್ಲವರಾ ಗಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರು ದೂ.ಸಂಖ್ಯೆ: 08258-231333, 9480805421, ಕಾಪು ವೃತ್ತ ಕಚೇರಿಯ ಪೊಲೀಸ್ ವೃತ್ತ ನಿರೀಕ್ಷಕರ ದೂ.ಸಂಖ್ಯೆ: 0820-2552133, 9480805431, ಶಿರ್ವಾ ಪೊಲೀಸ್ ಠಾಣೆ ದೂ.ಸಂಖ್ಯೆ: 0820-2554139, 9480805451ಗೆ ಮಾಹಿತಿ ನೀಡುವಂತೆ ಶಿರ್ವಾ ಪೊಲೀಸ್ ಠಾಣೆಯ ಪೊಲೀ್ ಉಪನಿರೀಕ್ಷಕರ ಪ್ರಕಟಣೆ ತಿಳಿಸಿದೆ.
Next Story





