ರಾಜ್ಯಾದ್ಯಂತ ನ.15ರಂದು ಕಾಲು ಬಾಯಿರೋಗ ಲಸಿಕಾ ಕಾರ್ಯಕ್ರಮ
ಬೆಂಗಳೂರು, ಅ.5: ರಾಷ್ಟ್ರೀಯ ಜಾನುವಾರು ರೋಗಗಳ ಕಾರ್ಯಕ್ರಮದಡಿ ಮೊದಲನೇ ಸುತ್ತಿನ ಕಾಲು ಬಾಯಿರೋಗ ಲಸಿಕಾ ಕಾರ್ಯಕ್ರಮವನ್ನು ನ.15 ರವರೆಗೆ ರಾಜ್ಯಾದ್ಯಂತ ನಡೆಯಲಿದೆ.
ಕಾರ್ಯಕ್ರಮದಲ್ಲಿ 6,303 ಲಸಿಕೆದಾರರು ಭಾಗವಹಿಸುತ್ತಿದ್ದು ಲಸಿಕೆಯು ಜಾನುವಾರುಗಳಿಗೆ ಮಾರಕ ವೈರಾಣುವಿನಿಂದ ರಕ್ಷಣೆ ನೀಡಲು ಸಹಾಯಕವಾಗಿದೆ. ಇದರ ಸದುಪಯೋಪಡಿಸಿಕೊಳ್ಳುವಂತೆ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.
Next Story





