ಮಂಗಳೂರು, ಅ.7: ಆರ್.ಆರ್.ನಗರ ರಾಜರಾಜೇಶ್ವರಿ ನಗರದ ನಡೆಯುವ ಉಪಚುನಾವಣೆಗೆ ಮಾಜಿ ವಿಧಾನ ಪರಿಷತ್ ಸಚೇತಕ, ಮಾಜಿ ಸದಸ್ಯ ಐವನ್ ಡಿಸೋಜ ಅವರನ್ನು ಚುನಾವಣಾ ವೀಕ್ಷಕರಾಗಿ ನೇಮಕ ಮಾಡಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.