ಶ್ರಿನಿವಾಸ ವಿವಿಯ ಎಂಬಿಎ ವಿದ್ಯಾರ್ಥಿಗಳ ರ್ಯಾಂಕ್ ಪ್ರಕಟ

ಮಂಗಳೂರು, ಅ.7: ನಗರದ ಶ್ರೀನಿವಾಸ ವಿವಿ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಅ್ಯಂಡ್ ಕಾಮರ್ಸ್‌ನ 2020-21ನೇ ಸಾಲಿನ ಎಂಬಿಎ ಸ್ನಾತಕೋತ್ತರ ಕೋರ್ಸಿನ ವಿದ್ಯಾರ್ಥಿಗಳ ರ್ಯಾಂಕ್ ಪ್ರಕಟಗೊಂಡಿದೆ.
ವಿದ್ಯಾರ್ಥಿಗಳಾದ ರೇಶ್ಮಾ ಡಿಸೋಜ, 9.02 ಸಿಜಿಪಿಎ ಪಡೆದು ಪ್ರಥಮ ರ್ಯಾಂಕ್, ಸಿಜಾಲ್ ಅಸಾದಲಿ ಖಾನ್ 8.94 ಸಿಜಿಪಿಎ ಪಡೆದು ದ್ವಿತೀಯ, ವೈಶಾಲಿ ಗಜಾನನ್ ಪಾಲೆಕರ್ 8.92 ಸಿಜಿಪಿಎ ಪಡೆದು ತೃತೀಯ ರ್ಯಾಂಕ್ ಪಡೆದಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.
Next Story





