ಬೈಂದೂರು, ಅ. 7: ಹೇರೂರು ಗ್ರಾಮದ ಮುಲ್ಲಿಹಿತ್ಲು ನಿವಾಸಿ ಜ್ಯೋತಿ ಪೂಜಾ(33) ಎಂಬವರು ಅ.6ರಂದು ಮಧ್ಯಾಹ್ನ ಹಲ್ಲುನೋವಿನ ಬಗ್ಗೆ ಔಷಧ ತರಲು ಕುಂದಾಪುರಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸ್ಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.