ನಾನ್ ಸಿಆರ್‌ಝಡ್ ಪ್ರದೇಶಗಳಲ್ಲಿ ಮರಳು ಬ್ಲಾಕ್‌ಗಳಿಗೆ ಗುತ್ತಿಗೆ ಮಂಜೂರು
ಮಂಗಳೂರು, ಅ.8: ದ.ಕ. ಜಿಲ್ಲೆಯ ನಾನ್ ಸಿಆರ್‌ಝಡ್ ಪ್ರದೇಶದಲ್ಲಿ 15 ಮರಳು ಬ್ಲಾಕ್‌ಗಳಿಗೆ ಗುತ್ತಿಗೆ ಮಂಜೂರಾಗಿದ್ದು, ಗುತ್ತಿಗೆ ಪ್ರದೇಶಗಳ ಸ್ಥಳ, ಸ್ಟಾಕ್‌ಯಾರ್ಡ್‌ನಲ್ಲಿ ಲಭ್ಯವಿರುವ ಮರಳು ದಾಸ್ತಾನಿನ ವಿವರ, ಮರಳಿನ ಮಾರುಕಟ್ಟೆ ಮೌಲ್ಯ ಹಾಗೂ ಗುತ್ತಿಗೆದಾರರ ದೂರವಾಣಿ ವಿವರಗಳು ಇಂತಿವೆ.
ಮಂಗಳೂರು ತಾಲೂಕಿನ ಕುಳವೂರು ಗ್ರಾಮದ ಪ್ರವೀಣ್ ಆಳ್ವ (ಮೊಸಂ: 9880980933) ಪ್ರತಿ ಮೆಟ್ರಿಕ್ ಟನ್‌ಗೆ 1,000 ರೂ.
*ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಚಂದ್ರಹಾಸ್ (ಮೊಸಂ: 9964277142) ಮಾರುಕಟ್ಟೆ ಮೌಲ್ಯ ಪ್ರತಿ ಮೆಟ್ರಿಕ್ ಟನ್‌ಗೆ 1,000 ರೂ., ಕಡೇಶಿವಾಲಯ ಗ್ರಾಮದ ಚರಣ್ ಕುಮಾರ್ (ಮೊಸಂ: 9343564043) ಪ್ರತಿ ಮೆಟ್ರಿಕ್ ಟನ್‌ಗೆ 1,100 ರೂ.
*ಬೆಳ್ತಂಗಡಿ ತಾಲ್ಲೂಕಿನ ಪೆಟ್ರಮೆ ಗ್ರಾಮದ ಜಾಯ್ ಕೆಎ (ಮೊಸಂ: 9611994991) ಪ್ರತಿ ಮೆಟ್ರಿಕ್ ಟನ್‌ಗೆ 1,100 ರೂ.. ತೆಕ್ಕಾರು ಬ್ಲಾಕ್-1 ಗ್ರಾಮದ ಆದಂ ಬಿ, (ಮೊಸಂ: 8970580311) ಪ್ರತಿ ಮೆಟ್ರಿಕ್ ಟನ್‌ಗೆ 700-1,000 ರೂ., ಬಾರ್ಯ ಬ್ಲಾಕ್-1 ಗ್ರಾಮದ ತನಿಯಪ್ಪ(ಮೊಸಂ: 9731156744) ಪ್ರತಿ ಮೆಟ್ರಿಕ್ ಟನ್‌ಗೆ 600 ರೂ., ಬಾರ್ಯ ಬ್ಲಾಕ್-2 ಗ್ರಾಮದ ಇಬ್ರಾಹಿಂ ಪಿ, (ಮೊಸಂ: 9448328137), ಪ್ರತಿ ಮೆಟ್ರಿಕ್ ಟನ್‌ಗೆ 909 ರೂ.
ಪುತ್ತೂರು ತಾಲೂಕಿನ ಅಲಂಕಾರು ಬ್ಲಾಕ್-2 ಗ್ರಾಮದ ಕೃಷ್ಣಮೂರ್ತಿ (ಮೊಸಂ: 9972023336) ಪ್ರತಿ ಮೆಟ್ರಿಕ್ ಟನ್‌ಗೆ 1,100 ರೂ., ಸವಣೂರು ಬ್ಲಾಕ್-2 ಗ್ರಾಮದ ಚಿನ್ನಪ್ಪಕೆ (ಮೊಸಂ: 9900677989) ಪ್ರತಿ ಮೆಟ್ರಿಕ್ ಟನ್‌ಗೆ 1050 ರೂ., ಪೆರಾಬೆ ಬ್ಲಾಕ್-1 ಗ್ರಾಮದ ಮೋನಪ್ಪಗೌಡ (ಮೊಸಂ: 9481016196) ಪ್ರತಿ ಮೆಟ್ರಿಕ್ ಟನ್‌ಗೆ 800 ರೂ,. ಪೆರಾಬೆ ಬ್ಲಾಕ್-2 ಗ್ರಾಮದ ಎಲಿಯಾಸ್ ಪಿಪಿ (ಮೊಸಂ: 9741882254) ಪ್ರತಿ ಮೆಟ್ರಿಕ್ ಟನ್‌ಗೆ 1,000 ರೂ.
ಸುಳ್ಯ ತಾಲೂಕಿನ ಕೇನ್ಯಾ ಬ್ಲಾಕ್-1 ಗ್ರಾಮದ ಸುಬ್ರಮಣ್ಯ ಕೆ. (ಮೊಸಂ: 9880396816) ಪ್ರತಿ ಮೆಟ್ರಿಕ್ ಟನ್‌ಗೆ 900 ರೂ. ಜಿಲ್ಲೆಯಲ್ಲಿ 15,090 ಮೆಟ್ರಿಕ್ ಟನ್ ಸ್ಟಾಕ್ ಯಾರ್ಡ್‌ನಲ್ಲಿ ಮರಳು ಲಭ್ಯವಿದ್ದು ಸಾರ್ವಜನಿಕರು ನೇರವಾಗಿ ಗುತ್ತಿಗೆದಾರರಿಂದ ಮರಳನ್ನು ಪಡೆಯಬಹುದು ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







