ಮಂಗಳೂರು: ಅ.17ರಿಂದ ವಿ.ಕೆ. ಫರ್ನಿಚರ್-ಇಲೆಕ್ಟ್ರಾನಿಕ್ಸ್‌ನಲ್ಲಿ ವಿ.ಕೆ.ಉತ್ಸವ
ಮಾರುತಿ ಸುಝಕಿ ಸ್ವಿಫ್ಟ್ ಬಂಪರ್ ಬಹುಮಾನ

ಮಂಗಳೂರು, ಅ.15: ವಿ.ಕೆ. ಮಳಿಗೆಗಳಲ್ಲಿ ವಿ.ಕೆ. ಉತ್ಸವವು ಅ.17ರಿಂದ ನಡೆಯಲಿದ್ದು, ಇದರ ಪ್ರಯುಕ್ತ ಫರ್ನಿಚರ್, ಇಲೆಕ್ಟ್ರಾನಿಕ್ಸ್ ಮತ್ತು ಇನ್ನಿತರ ಗೃಹೋಪಯೋಗಿ ಸಾಮಗ್ರಿಗಳನ್ನು ಖರೀದಿಸಿ ಅತ್ಯಾಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ.
ಏರ್‌ಪೋರ್ಟ್ ರೋಡ್ ಯೆಯ್ಯಡಿ ಹಾಗೂ ಕಲ್ಲಾಪು ತೊಕ್ಕೊಟ್ಟುವಿನಲ್ಲಿರುವ ವಿ.ಕೆ. ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್ ಹಾಗೂ ಉರ್ವ ಚಿಲಿಂಬಿ ಯಲ್ಲಿರುವ ವಿ.ಕೆ.ಲಿವಿಂಗ್ ಕಾನ್ಸೆಪ್ಟ್ ಶೋರೂಮ್‌ಗಳಲ್ಲಿ ಪ್ರತೀ ಖರೀದಿಗೆ ಕೂಪನ್ ಪಡೆದು ಸುಝಕಿ ಆ್ಯಕ್ಸೆಸ್ ದ್ವಿಚಕ್ರ ವಾಹನ, ಬೆಡ್‌ರೂಮ್ ಸೆಟ್, ಲೆನೊವೊ ಲ್ಯಾಪ್‌ಟಾಪ್, 6 ಸೀಟರ್ ಡೈನಿಂಗ್ ಸೆಟ್, 40’’ ಎಲ್‌ಇಡಿ ಟಿವಿ, ಫ್ರಂಟ್ ಲೋಡ್ ವಾಶಿಂಗ್ ಮೆಶಿನ್, ಡಬ್ಬಲ್ ಡೋರ್ ರೆಫ್ರಿಜರೇಟರ್, ಕಂಪ್ಯೂಟರ್ ಟೇಬಲ್‌ನೊಂದಿಗೆ ಚೇರ್ ಮುಂತಾದ ಬಹುಮಾನಗಳೊಂದಿಗೆ ಬಂಪರ್ ಬಹಮಾನವಾಗಿ ಸುಝಕಿ ಸ್ವಿಫ್ಟ್ ಕಾರಿನ ವಿಜೇತರಾಗಲು ಅವಕಾಶವಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪ್ರವರ್ತಕರು ಕೋರಿದ್ದಾರೆ.
ನವರಾತ್ರಿ ಪ್ರಯುಕ್ತ ಆಯೋಜಿಸಿರುವ ಅತ್ಯಂತ ದರಕಡಿತದ ವಿಶೇಷ ಸೇಲ್ ಅ.17ರಿಂದ ನಡೆಯಲಿದ್ದು, ಝೀರೊ ಡೌನ್‌ಪೇಮೆಂಟ್ ಮತ್ತು ಬಜಾಜ್, ಎಚ್‌ಡಿಎಫ್‌ಸಿ, ಎಚ್‌ಡಿಬಿ, ಐಡಿಎಫ್‌ಸಿಯಿಂದ ಶೇ.100 ಫೈನಾನ್ಸ್ ಸೌಲಭ್ಯವು ಲಭಿಸಲಿದೆ. ಮಾತ್ರವಲ್ಲದೆ, ಡೆಬಿಟ್/ಕ್ರೆಡಿಟ್ ಕಾರ್ಡ್ ಫೈನಾನ್ಸ್, ಸುಲಭ ಕಂತುಗಳಲ್ಲಿ ಖರೀದಿಗೂ ಅವಕಾಶವಿದೆ. ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್‌ಗಳ ಕಾಂಬೊ ಖರೀದಿಗೆ ವಿಶೇಷ ದರ ಕಡಿತವಲ್ಲದೆ, ಕ್ಯಾಶ್‌ಬ್ಯಾಕ್ ಆಫರ್ಸ್ ಕೂಡ ಲಭ್ಯವಿದೆ.
ರಚನಾತ್ಮಕ ವಿನ್ಯಾಸದ ಸಮಕಾಲೀನ ಪೀಠೋಪಕರಣ ಬ್ರಾಂಡ್‌ಗಳು, ಒಳಾಂಗಣ ಸೌಂದರ್ಯ ಹೆಚ್ಚಿಸುವ ಸಾಂಪ್ರದಾಯಿಕ ಪೀಠೋಪಕರಣ ಗಳು, ಸೊಗಸಾದ ಹಾಗೂ ಆಧುನಿಕ ವಿನ್ಯಾಸದ ಬೆಡ್‌ರೂಂ ಸೆಟ್, ವಾರ್ಡ್‌ರೋಬ್, ಡೈನಿಂಗ್ ಸೆಟ್, ಸೋಫಾ ಸೆಟ್, ಸ್ಟಡಿ ಟೇಬಲ್, ಮೊಡ್ಯುಲಾರ್ ಕಿಚನ್, ಕ್ರೊಕರಿ ಯೂನಿಟ್, ಶ್ರೇಷ್ಠ ಗುಣಮಟ್ಟದ ಕಚೇರಿ ಪೀಠೋಪಕರಣಗಳು, ಕಸ್ಟಮೈಸ್ಡ್ ಅಥವಾ ರೆಡಿಮೇಡ್ ದೀರ್ಘ ಕಾಲದ ಬಾಳಿಕೆ ಬರುವ ಗೃಹೋಪಯೋಗಿ ವಸ್ತುಗಳು ಯೋಗ್ಯವಾದ ಬೆಲೆಗೆ ಲಭ್ಯವಿದೆ.
ಬ್ರಾಂಡೆಡ್ ಉತ್ಪನ್ನಗಳಾದ ಸ್ಪೇಸ್‌ವುಡ್ ಬೆಡ್‌ರೂಂ ಸೆಟ್ ಮತ್ತು ಫರ್ನಿಚರ್, ಎಕ್ಸ್‌ಕ್ಲೂಸಿವ್ ಡ್ಯುರೋಫ್ಲೆಕ್ಸ್ ಮ್ಯಾಟ್ರೆಸ್ ಹಾಗೂ ಕರ್ಲಾನ್ ಮತ್ತು ಇನ್ನಿತರ ಮ್ಯಾಟ್ರೆಸ್‌ಗಳೂ ಇಲ್ಲಿ ದೊರೆಯುತ್ತವೆ. ಮನೆ ಒಳಾಂಗಣ ಮತ್ತು ಸುಸಜ್ಜಿತವಾದ ಆಫೀಸ್‌ನ ಸಂಪೂರ್ಣ ಇಂಟೀರಿಯರ್ ಡೆಕೊರೇಶನ್ ಮತ್ತು ಫರ್ನಿಶಿಂಗ್ ಮಾಡಿ ಕೊಡಲಾಗುವುದು.
ಹೊಸ ಶೈಲಿಯ ಆಧುನಿಕ ತಂತ್ರಜ್ಞಾನ ಹೊಂದಿರುವ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಇಲೆಕ್ಟ್ರಾನಿಕ್ಸ್ ಕಂಪೆನಿಗಳಾದ ಸ್ಯಾಮ್ ಸಂಗ್, ಗೋಡ್ರೆಜ್, ಪಾನಸೋನಿಕ್, ಎಲ್‌ಜಿ, ಬೋಶ್, ಲಾಯ್ಡೆ, ವರ್ಲ್‌ಪೂಲ್, ಫಿಲಿಪ್ಸ್, ಸೋನಿ, ಒನಿಡಾ, ಲೆನೊವೊ, ಬ್ಲೂಸ್ಟಾರ್, ರೆಡ್‌ಮಿ, ವಿವೊ, ಡೆಲ್, ಎಚ್‌ಪಿ, ವಿಗಾರ್ಡ್, ಎಲಿಕಾ, ಕಫ್, ಗ್ಲೆನ್, ಫೇಬರ್, ಪ್ರೆಸ್ಟೀಜ್, ಎಒ-ಸ್ಮಿತ್ ಮುಂತಾದ ಬ್ರಾಂಡೆಡ್ ಐಟಮ್‌ಗಳು ಹಾಗೂ ಇನ್ನಿತರ ಕಂಪೆನಿಗಳ ಗೃಹೋಪಯೋಗಿ ಇಲೆಕ್ಟ್ರಾನಿಕ್ಸ್ ಸಾಮಗ್ರಿಗಳಾದ ವಾಶಿಂಗ್ ಮೆಶಿನ್, ಟಿವಿ, ರೆಫ್ರಿಜರೇಟರ್, ಗ್ಯಾಸ್‌ಸ್ಟವ್, ಎಲ್‌ಇಡಿ, ಮಿಕ್ಸರ್ ಗ್ರೈಂಡರ್, ಫ್ಯಾನ್ಸ್, ಎಸಿ, ಕೂಲರ್, ಇಸ್ತ್ರಿ ಪೆಟ್ಟಿಗೆ, ಮೈಕ್ರೋವೇವ್ ಓವನ್, ಗೀಸರ್, ವಾಟರ್ ಹೀಟರ್ ಹಾಗೂ ಸ್ಯಾಮ್‌ಸಂಗ್, ವಿವೊ, ಡೆಲ್, ಲೆನೊವೊ ಮುಂತಾದ ಕಂಪೆನಿಗಳ ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್ ಮತ್ತಿತರ ಇಲೆಕ್ಟ್ರಾನಿಕ್ಸ್ ಉತ್ಪನ್ನಗಳು ಅತ್ಯಂತ ಸಮಂಜಸ ಬೆಲೆಗಳಿಗೆ ಲಭ್ಯವಿವೆ.
ವಿ.ಕೆ.ಸೋಫಾ ಮೇಕರ್ಸ್ ಸಂಸ್ಥೆಯು ತನ್ನ ಉತ್ಪನ್ನಗಳನ್ನು ತಯಾರಿಕೆಯಿಂದ ಆರಂಭಿಸಿ ನೇರವಾಗಿ ಗ್ರಾಹಕರಲ್ಲಿಗೆ ತಲುಪಿಸುವ ತನಕದ ಎಲ್ಲ ಜವಾಬ್ದಾರಿಯನ್ನು ವಹಿಸುವುದರಿಂದ ಮತ್ತು ಮಧ್ಯವರ್ತಿಗಳಿಲ್ಲದೆ ಇರುವುದರಿಂದ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ, ಅತ್ಯಂತ ಸಮಂಜಸ ಬೆಲೆಗಳಲ್ಲಿ ಗ್ರಾಹಕರು ಫರ್ನಿಚರ್‌ಗಳನ್ನು ಪಡೆಯಲು ಅನುಕೂಲವಾಗಿದೆ.
ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಫರ್ನಿಚರ್‌ಗಳನ್ನು ಗ್ರಾಹಕರಿಗೆ ತಯಾರಿಸಿ ಉಚಿತ ಹೋಮ್ ಡೆಲಿವರಿ ನೀಡಲಾಗುವುದು. ಶೋರೂಮ್‌ಗಳು ವಿಶಾಲವಾಗಿದ್ದು, ಸುಸಜ್ಜಿತವಾದ ಪಾರ್ಕಿಂಗ್ ಸೌಲಭ್ಯವೂ ಲಭ್ಯವಿದೆ. ರವಿವಾರವೂ ಮಳಿಗೆಗಳು ತೆರೆದಿರುತ್ತವೆ.
ಹೆಚ್ಚಿನ ಮಾಹಿತಿಗೆ ಯೆಯ್ಯಿಡಿ ಏರ್‌ಪೋರ್ಟ್ ರಸ್ತೆಯ ಹಾಗೂ ಕಲ್ಲಾಪು-ತೊಕ್ಕೊಟ್ಟುವಿನಲ್ಲಿರುವ ವಿ.ಕೆ. ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್ ಮತ್ತು ಉರ್ವ-ಚಿಲಿಂಬಿಯಲ್ಲಿರುವ ವಿ.ಕೆ.ಲಿವಿಂಗ್ ಕಾನ್ಸೆಪ್ಟ್ ಮಳಿಗೆಗಳಿಗೆ ಭೇಟಿ ನೀಡಬಹುದು. ಅಥವಾ www.vk-groups.com / furnitureandelectronics@vk-groups ಸಂಪರ್ಕಿಸಲು ಸಂಸ್ಥೆಯ ಪ್ರಕಟನೆ ತಿಳಿಸಿದೆ.







