ಮೈರ್ಕಳ ಶಂಕರ ನಾರಾಯಣ ಭಟ್ ನಿಧನ

ಮಂಗಳೂರು : ನಿವೃತ್ತ ಶಿಕ್ಷಕ, ಮೂಲತಃ ಬದಿಯಡ್ಕ ಮೈರ್ಕಳದವರಾದ ಶಂಕರ ನಾರಾಯಣ ಭಟ್ (91) ಶನಿವಾರ ಪುತ್ತೂರಿನ ಸ್ವಗೃಹದಲ್ಲಿ ನಿಧನರಾದರು.
ಅಡ್ಯನಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ 2 ವರ್ಷ ಹಾಗೂ ಬಳಿಕ 33 ವರ್ಷಗಳ ಕಾಲ ಬದಿಯಡ್ಕ ನವಜೀವನ ಶಾಲೆಯಲ್ಲಿ ಸಮಾಜ ವಿಜ್ಞಾನ, ಇಂಗ್ಲಿಷ್ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ನಾಲ್ವರು ಪುತ್ರರು, ಓರ್ವ ಪುತ್ರಿ ಹಾಗು ಅಪಾರ ಬಂಧುಗಳನ್ನು ಅಗಲಿದ್ದಾರೆ.
Next Story





