ರಂಗಭೂಮಿ ಉಡುಪಿಯ 55ನೇ ವಾರ್ಷಿಕ ಮಹಾಸಭೆ
ತಲ್ಲೂರು ಶಿವರಾಮ ಶೆಟ್ಟಿ
ಉಡುಪಿ, ಅ.21: ರಾಜ್ಯದ ಪ್ರತಿಷ್ಠಿತ ಹವ್ಯಾಸಿ ನಾಟಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಾದ ರಂಗಭೂಮಿ ಉಡುಪಿಯ 55ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆದು ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷರಾಗಿ ಪುನರಾಯ್ಕೆ ಗೊಂಡರು.
ಸಂಘಟನೆಯ 2020-21ನೇ ಸಾಲಿಗೆ ಈ ಕೆಳಗಿನ ಪದಾಧಿಕಾರಿಗಳ ಆಯ್ಕೆಯಾದರು.
ಸಂಸ್ಥೆಯ ಮಾರ್ಗದರ್ಶಕರು: ಡಾ.ಹೆಚ್.ಶಾಂತಾರಾಮ್, ಅಧ್ಯಕ್ಷರು- ಡಾ.ತಲ್ಲೂರು ಶಿವರಾಮ ಶೆಟ್ಟಿ, ಉಪಾಧ್ಯಕ್ಷರು-ನಂದಕುಮಾರ್ ಎಂ., ಭಾಸ್ಕರ ರಾವ್ ಕಿದಿಯೂರು, ಪ್ರಧಾನ ಕಾರ್ಯದರ್ಶಿ- ಪ್ರದೀಪ್ಚಂದ್ರ ಕುತ್ಪಾಡಿ, ಜತೆ ಕಾರ್ಯದರ್ಶಿಗಳು - ಮೇಟಿ ಮುದಿಯಪ್ಪ, ರವಿರಾಜ್ ಹೆಚ್.ಪಿ., ಕೋಶಾಧಿಕಾರಿ-ರಾಜೇಶ್ಭಟ್ ಪಣಿಯಾಡಿ.
ಕಾರ್ಯಕಾರಿ ಮಂಡಳಿಯ ಸದಸ್ಯರು: ಭೋಜ ಯು.,ವಿವೇಕಾನಂದ ಎನ್., ಶ್ರೀಪಾದ ಹೆಗಡೆ, ಗಿರೀಶ್ ತಂತ್ರಿ, ಪೂರ್ಣಿಮಾ ಸುರೇಶ್, ಈಶ್ವರ ಶೆಟ್ಟಿ ಚಿಟ್ಪಾಡಿ, ವಿದ್ಯಾ ಶ್ಯಾಮಸುಂದರ್, ಕುತ್ಪಾಡಿ ವಿಠಲ ಗಾಣಿಗ, ಶಿಲ್ಪಾ ಜೋಶಿ, ರವೀಂದ್ರ ಕೆ. ಶೆಟ್ಟಿ ಕಡೆಕಾರು, ಉದಯಕುಮಾರ್ ಕೆ., ಆನಂದ ಮೆಲಂಟ.
ಗೌರವ ಸಲಹಾ ಸಮಿತಿ: ಯು.ದಾಮೋದರ್, ಶ್ರೀನಿವಾಸ್ ಎಸ್. ಶೆಟ್ಟಿಗಾರ್, ಯು. ವಿಶ್ವನಾಥ ಶೆಣೈ, ಕೆ. ಗೋಪಾಲ್, ಎನ್. ರಾಜ ಗೋಪಾಲ್ ಬಲ್ಲಾಳ್, ಲಕ್ಷೀನಾರಾಯಣ ಭಟ್.