Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉಡುಪಿ ಜಿಲ್ಲಾ ಮಟ್ಟದ ರಾಜ್ಯೋತ್ಸವ...

ಉಡುಪಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ವಾರ್ತಾಭಾರತಿವಾರ್ತಾಭಾರತಿ30 Oct 2020 6:44 PM IST
share

ಉಡುಪಿ, ಅ.30: ವಿವಿಧ ಕ್ಷೇತ್ರಗಳ ಒಟ್ಟು 36 ಮಂದಿ ಸಾಧಕರು ಹಾಗೂ ನಾಲ್ಕು ಸಂಸ್ಥೆಗಳನ್ನು 2020ನೇ ಸಾಲಿನ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಬಾರಿ ಪ್ರಶಸ್ತಿ ವಿಜೇತರಲ್ಲಿ ನಾಡಿನ ಖ್ಯಾತನಾಮ ಸಸ್ಯ ಶಾಸ್ತ್ರಜ್ಞ ಚಿಟ್ಪಾಡಿಯ ಡಾ.ಕೆ.ಗೋಪಾಲಕೃಷ್ಣ ಭಟ್ ಸೇರಿದ್ದಾರೆ.

ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ವಿವರ ಹೀಗಿದೆ

ದೈವಾರಾಧನೆ: ರಂಗ ಪಾಣ, ಆಲ್ಬಾಡಿ ಗ್ರಾಮ ಹೆಬ್ರಿ ತಾಲೂಕು, ಮೋಂಟು ಪಾಣರ, ಕಾಂತಾವರ ಕಾರ್ಕಳ, ಮಂಜುನಾಥ ಶೇರಿಗಾರ, ಮುದ್ರಾಡಿ ಹೆಬ್ರಿ. ರಂಗಭೂಮಿ: ಪಾರಂಪಳ್ಳಿ ನರಸಿಂಹ ಐತಾಳ್, ಸಾಲಿಗ್ರಾಮ ಬ್ರಹ್ಮಾವರ, ವಸಂತ ಪೂಜಾರಿ ಮುನಿಯಾಲು, ಎಳ್ಳಾರೆ ಕಾರ್ಕಳ, ದಿನಕರ ಭಂಡಾರಿ ಕಣಜಾರು, ಮೂಡುಬೆಳ್ಳೆ ಕಾಪು.

ಸಾಹಿತ್ಯ: ನವೀನ್ ಸುವರ್ಣ ಪಡ್ರೆ ಗಿರಿನಗರ, ಕುರ್ಕಾಲು ಕಾಪು.

ಯಕ್ಷಗಾನ: ಸುದರ್ಶನ ಉರಾಳ, ಹಂದಟ್ಟು ಕೋಟ ಬ್ರಹ್ಮಾವರ, ಶಶಿಕಲಾ ಪ್ರಭು, ಚೇರ್ಕಾಡಿ ಬ್ರಹ್ಮಾವರ, ನಾಗೇಶ್ ಗಾಣಿಗ, ನಾಡ ಕುಂದಾಪುರ.

ಪತ್ರಿಕೋದ್ಯಮ: ಉದಯಶಂಕರ ಪಡಿಯಾರ್, ಬೈಂದೂರು, ಆರ್.ಶ್ರೀಪತಿ ಹೆಗಡೆ, ಹಕ್ಲಾಡಿ ಕುಂದಾಪುರ.

ಶೈಕ್ಷಣಿಕ: ಡಾ.ಕೆ.ಗೋಪಾಲಕೃಷ್ಣ ಭಟ್, ಚಿಟ್ಪಾಡಿ ಉಡುಪಿ, ಡಾ.ಕೆ.ಸುಧಾಕರ ಶೆಟ್ಟಿ, ಅಜೆಕಾರು ಹೆಬ್ರಿ, ಡಾ.ಸುಧೀರ್‌ರಾಜ್ ಕೆ., ಗುಂಡಿಬೈಲು ಉಡುಪಿ, ಸಂಕೀರ್ಣ: ಪೂರ್ಣಿಮಾ ಜನಾರ್ದನ್ ಕೊಡವೂರು, ಕೊಡವೂರು ಉಡುಪಿ, ವಂಡಬಳ್ಳಿ ಜಯರಾಮ ಶೆಟ್ಟಿ, ಚಿತ್ತೂರು ಕುಂದಾಪುರ, ಹರಿಪ್ರಾದ್ ರೈ ಬೆಳ್ಳಿಪಾಡಿ, ಮಣಿಪಾಲ ಉಡುಪಿ.

ಯೋಗ: ಶೇಖರ ಕಡ್ತಲ, ಕಡ್ತಲ ಕಾರ್ಕಳ,

ಕಲೆ (ಕರಕುಶಲ): ಬಾಬು ಕೊರಗ, ಜಪ್ತಿ ಕುಂದಾಪುರ, (ಕಾಷ್ಠ ಶಿಲ್ಪ): ಶ್ರೀಪತಿ ಆಚಾರ್ಯ, ಹೇರಾಡಿ ಗ್ರಾಮ ಬಾರಕೂರು ಬ್ರಹ್ಮಾವರ, (ಪೆನ್ಸಿಲ್‌ಲೆಡ್ ಕಲೆ): ಸುರೇಂದ್ರ, ನೂರಾಳ್‌ ಬೆಟ್ಟು ಕಾರ್ಕಳ, (ಶಿಲ್ಪಕಲೆ): ಆರ್. ರಾಧಮಾಧವ ಶೆಣೈ, ರೇಂಜಾಳ ಕಾರ್ಕಳ.

ವೈದ್ಯಕೀಯ: ಡಾ.ಎಂ. ರವಿರಾಜ್ ಶೆಟ್ಟಿ, ಮಾರ್ಕೆಟ್ ರಸ್ತೆ ಕಾರ್ಕಳ.

ಸಂಗೀತ: ಪ್ರಕಾಶ್ ದೇವಾಡಿಗ ಕಾರ್ಕಳ, ಮಾಯಾ ಕಾಮತ್, ಈಶ್ವರನಗರ ಮಣಿಪಾಲ ಉಡುಪಿ.

ನೃತ್ಯ: ವಿದುಷಿ ಯಶ ರಾಮಕೃಷ್ಣ, ಕುಂಜಿಬೆಟ್ಟು ಉಡುಪಿ, ಮಂಗಳ ಕಿಶೋರ್ ದೇವಾಡಿಗ, ಉಚ್ಚಿಲ ಕಾಪು,

ಸಮಾಜ ಸೇವೆ: ಇಮ್ತಿಯಾಝ್, ಪಡುತೋನ್ಸೆ ಉಡುಪಿ, ಕೂಸ ಕುಂದರ್, ಕಚ್ಚೂರು ಬಾರಕೂರು, ಜಯಂತ ರಾವ್, ನಂದಳಿಕೆ ಕಾರ್ಕಳ, ನಾರಾಯಣ ಮೂರ್ತಿ, ಮಣಿಪಾಲ ಉಡುಪಿ.

ಕ್ರೀಡೆ: ಶರತ್ ಶೆಟ್ಟಿ, ಪಡುಬಿದ್ರೆ ಕಾಪು, ನಾಗಶ್ರೀ ಗಣೇಶ ಶೇರುಗಾರ, ಉಪ್ಪಿನಕುದ್ರು ಕುಂದಾಪುರ.

ಬಾಲಪ್ರತಿಭೆ: ತನುಶ್ರೀ ಪಿತ್ರೋಡಿ, ಉದ್ಯಾವರ ಉಡುಪಿ, ಶ್ರಾವ್ಯ ಮರವಂತೆ, ಮರವಂತೆ ಬೈಂದೂರು.

ಸಂಘಸಂಸ್ಥೆಗಳು: ಸ್ವಚ್ಛ ಭಾರತ್ ಫ್ರೆಂಡ್ಸ್ ಉಡುಪಿ, ಉಮಾಮಹೇಶ್ವರ ಭಜನಾ ಮಂದಿರ ಅಂಬಲಪಾಡಿ ಉಡುಪಿ, ಶ್ರೀದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ, ನಂದಳಿಕೆ ಕಾರ್ಕಳ, ವೆಂಕಟರಮಣ ಸ್ಪೋಟ್ಸ್ ಆ್ಯಂಡ್ ಕಲ್ಚರಲ್ಸ್ ಪಿತ್ರೋಡಿ, ಉದ್ಯಾವರ ಉಡುಪಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X