ಮಣಿಪಾಲ, ನ. 2: ಮೂಡು ಪೆರಂಪಳ್ಳಿಯ ಶಂಕರ ಪೂಜಾರಿ ಎಂಬವರು ಅ.31ರಂದು ಸಂಜೆ 6:30ರ ಸುಮಾರಿಗೆ ಮನೆಯ ಬಳಿ ನಿಲ್ಲಿಸಿದ್ದ ಕೆಎ-20-ಎಎ-5459 ನಂಬರಿನ 2,50,000 ರೂ. ಮೌಲ್ಯದ ಆಟೋ ರಿಕ್ಷಾ ಕಳವಾಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.