ಮಂಗಳೂರು : ಎಸ್ಕೆಎಸ್ಸೆಸ್ಸೆಫ್ ಕುದ್ರೋಳಿ ಶಾಖೆ ವತಿಯಿಂದ ಮೆಹಫಿಲ್-ಎ-ಮದೀನಾ ಕಾರ್ಯಕ್ರಮವು ನಡುಪಳ್ಳಿ ಜುಮಾ ಮಸೀದಿ ವಠಾರದಲ್ಲಿ ನ.6ರಂದು ಮಗ್ರಿಬ್ ನಮಾಝ್ ಬಳಿಕ ನಡೆಯಲಿದೆ. ಮೆಹಫಿಲ್-ಎ- ಮದೀನಾ ಮೌಲಿದ್ ಕಾರ್ಯಕ್ರಮ ಹಾಗೂ ತಹಜ್ಜುದ್ ಅಭಿಯಾನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.