ನ.18-19: ವಿದ್ಯುತ್ ಕಡಿತ
ಮಂಗಳೂರು, ನ.17: ನಗರ ದೇರೆಬೈಲ್,ಮಾಲೆಮಾರ್,ಮುಲ್ಲಕಾಡು ಫೀಡರ್‌ಗಳಲ್ಲಿ ಕಾಮಗಾರಿ ನಡೆಯಲಿರುವುದರಿಂದ ನ.18ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಮಾಲೆಮಾರ್, ಮಹಾಕಾಳಿ ದ್ವಾರ, ಪ್ರಶಾಂತ್‌ನಗರ, ಲೋಹಿತ್ ನಗರ, ದೇರೆಬೈಲ್, ಕೊಂಚಾಡಿ, ಮಂದಾರಬೈಲು, ನಾಗಕನ್ನಿಕಾ ದೇವಸ್ಥಾನದ ಹತ್ತಿರ, ಕಾವೂರು ಕಟ್ಟೆ, ಪಳನೀರು, ಶಿವನಗರ, ಮುಲ್ಲಕಾಡು, 4ನೇ ಮೈಲು, ಆಕಾಶಭವನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ನ.19ರಂದು ಬೆಳಗೆ 10ರಿಂದ ಅಪರಾಹ್ನ 2 ಗಂಟೆಯವರೆಗೆ ಮುಲ್ಕಿ, ಕಾರ್ನಾಡ್, ಗೇರುಕಟ್ಟೆ, ಕೆಂಪುಗುಡ್ಡೆ, ವಿಜಯ ಕಾಲೇಜ್ ರೋಡ್, ಪಂಚಮಹಲ್, ಕೊಳಚಿಕಂಬ್ಳ, ಬಪ್ಪನಾಡು ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.
Next Story





