Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಅಭೀಷ್ ಸ್ಕ್ವೇರ್‌ನಲ್ಲಿ ಮನೆ ಖರೀದಿಗೆ...

ಅಭೀಷ್ ಸ್ಕ್ವೇರ್‌ನಲ್ಲಿ ಮನೆ ಖರೀದಿಗೆ ಮಾಸಿಕ ಕಂತು ಯೋಜನೆ: ನ.24 ಕೊನೆಯ ದಿನ

ಮನೆ ಖರೀದಿ ಯೋಜನೆ ಅಭೂತಪೂರ್ವ ಯಶಸ್ಸು, ಬಹುತೇಕ ಮನೆಗಳು ಬುಕ್ಕಿಂಗ್

ವಾರ್ತಾಭಾರತಿವಾರ್ತಾಭಾರತಿ22 Nov 2020 12:13 PM IST
share
ಅಭೀಷ್ ಸ್ಕ್ವೇರ್‌ನಲ್ಲಿ ಮನೆ ಖರೀದಿಗೆ ಮಾಸಿಕ ಕಂತು ಯೋಜನೆ: ನ.24 ಕೊನೆಯ ದಿನ

ಮಂಗಳೂರು, ನ.22: ಅಭೀಷ್ ಬಿಲ್ಡರ್ಸ್‌ ಸಂಸ್ಥೆಯ ಹೊಸ ಯೋಜನೆ ‘ಅಭೀಷ್ ಸ್ಕ್ವೇರ್’ನಲ್ಲಿ ಮಾಸಿಕ ಕಂತಿನಡಿ ಮನೆ ಖರೀದಿ ಯೋಜನೆ ಅಭೂತಪೂರ್ವ ಯಶಸ್ವಿಯಾಗಿದ್ದು, ಬಹುತೇಕ ಮನೆಗಳು ಬುಕ್ಕಿಂಗ್ ಆಗಿವೆ. ಸೀಮಿತ ಮನೆಗಳು ಮಾತ್ರ ಬಾಕಿ ಇದ್ದು, ನ.24ರಂದು ಮಾರಾಟ ಮೇಳ ಕೊನೆಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.

ಯೆಯ್ಯಾಡಿಯಲ್ಲಿರುವ ಸೈಟ್‌ನಲ್ಲಿ ವಿಶೇಷ ಕೊಡುಗೆಯ ಅಭಿಯಾನ ಶನಿವಾರದಿಂದ ಆರಂಭಗೊಂಡಿದ್ದು, ನ.24ಕ್ಕೆ ಕೊನೆಗೊಳ್ಳಲಿದೆ. ಕಳೆದ ಎರಡು ದಿನಗಳಿಂದ ಮನೆ ಖರೀದಿ ಮಾಡಲಿಚ್ಛಿಸುವ ಗ್ರಾಹಕರು, ಬಂಧುಮಿತ್ರರಿಗೆ ಮನೆ ಹುಡುಕುವವರು ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವ ಉದ್ಯಮಿಗಳು ಭೇಟಿ ನೀಡಿ ಮನೆ ಬುಕ್ಕಿಂಗ್ ಮಾಡುತ್ತಿದ್ದಾರೆ. ಗ್ರಾಹಕರು ನಾಳೆಯೊಳಗೆ ಸೈಟ್‌ಗೆ ಭೇಟಿ ನೀಡಿ ಎರಡು ಬೆಡ್ ರೂಂನ ಮನೆಗೆ 24 ಸಾವಿರ ರೂ. ಪಾವತಿಸಿ ಮನೆ ಬುಕ್ ಮಾಡಬಹುದಾಗಿದೆ. ಡೌನ್ ಪೇಮೆಂಟ್‌ನ ಉಳಿದ ಮೊತ್ತವನ್ನು 36 ಮಾಸಿಕ ಕಂತಿನ ಮೂಲಕ ಪಾವತಿಸಬಹುದು ಎಂದು ಅಭೀಷ್ ಬಿಲ್ಡರ್ಸ್‌ ಸಂಸ್ಥೆಯ ಆಡಳಿತ ನಿರ್ದೇಶಕ ಪುಷ್ಪರಾಜ್ ಜೈನ್ ತಿಳಿಸಿದ್ದಾರೆ.

ವಸತಿ ಸಮುಚ್ಚಯ ನಿರ್ಮಾಣದ ಪ್ರದೇಶ, ಗುಣಮಟ್ಟದ ಖಾತರಿ, ವಾಸ್ತು, ಸಾವಿರ ಸೌಲಭ್ಯ, ಸುಲಭ ಮಾಸಿಕ ಕಂತು ಯೋಜನೆ ಹೀಗೆ ನಾನಾ ಕಾರಣಗಳಿಂದಾಗಿ ದಾಖಲೆ ಬುಕ್ಕಿಂಗ್ ಆಗಿದೆ. ಇನ್ನೆರೆಡು ದಿನಗಳಲ್ಲಿ ಪೂರ್ತಿ ಮಾರಾಟವಾಗುವ ವಿಶ್ವಾಸ ಇದೆ ಎಂದು ಪುಷ್ಪರಾಜ್ ಜೈನ್ ತಿಳಿಸಿದ್ದಾರೆ.

ಕೆಪಿಟಿ ಸರ್ಕಲ್‌ನಿಂದ ವಿಮಾನ ನಿಲ್ದಾಣ ರಸ್ತೆಯಲ್ಲಿ ಅರ್ಧ ಕಿ.ಮೀ. ದೂರದಲ್ಲಿ ಅಭೀಷ್ ಸ್ವ್ಕೇರ್ ಸಮುಚ್ಚಯ ನಿರ್ಮಾಣವಾಗುತ್ತಿದ್ದು, ಹಿಂಭಾಗದ ಹಚ್ಚ ಹಸಿರಿನ ಗುಡ್ಡ ಸಮುಚ್ಚಯದ ಆಕರ್ಷಣೆಯನ್ನು ಹೆಚ್ಚಿಸಿದೆ. 10 ಅಂತಸ್ತಿನ ಈ ಸಮುಚ್ಚಯದಲ್ಲಿ 100 ಫ್ಲ್ಯಾಟ್ ನಿರ್ಮಾಣವಾಗಲಿದೆ. ಪ್ರತಿಯೊಂದು ಮಹಡಿಯಲ್ಲೂ ಹತ್ತು ಮನೆಗಳು ಇರುತ್ತವೆ.

100 ಮನೆಗಳನ್ನು ವಾಸ್ತು ಪ್ರಧಾನವಾಗಿಸಿಕೊಂಡು ವಿನ್ಯಾಸಗೊಳಿಸಲಾಗಿದೆ. ಇಡೀ ವಸತಿ ಸಮುಚ್ಚಯ ಮಾತ್ರವಲ್ಲದೆ ಪ್ರತಿಯೊಂದು ಮನೆಗಳು ಕೂಡಾ ವಾಸ್ತು ಆಧಾರದಲ್ಲಿ ವಿನ್ಯಾಸಗೊಳಿಸಿ ನಿರ್ಮಾಣ ಮಾಡಲಾಗುತ್ತಿದೆ.

‘ಅಭೀಷ್ ಸ್ವ್ಕೇರ್’ ಸಮುಚ್ಚಯದಲ್ಲಿ ಕೈಗೆಟಕುವ ದರದಲ್ಲಿ ಫ್ಲಾಟ್‌ಗಳನ್ನು ಖರೀದಿಸುವ ಸದಾವಕಾಶ ಗ್ರಾಹಕರಿಗೆ ಒಲಿದು ಬಂದಿದೆ. ಜನಸಾಮಾನ್ಯರೂ ಪ್ರೈಮ್ ಲೋಕೇಷನ್‌ನಲ್ಲಿ ಗುಣಮಟ್ಟದ, ಅಂತಾರಾಷ್ಟ್ರೀಯ ಶೈಲಿಯ ಆಕರ್ಷಕ ಫ್ಲ್ಯಾಟ್ ಖರೀದಿ ಮಾಡಬಹುದಾಗಿದೆ ಎಂದವರು ತಿಳಿಸಿದ್ದಾರೆ.

ಅಭೀಷ್ ಸ್ಕ್ವೇರ್
ಕಟ್ಟಡ ನಿರ್ಮಾಣಕ್ಕೆ ಉಪಯೋಗಿಸುವ ಎಲ್ಲ ಸಲಕರಣೆ ಮತ್ತು ಫಿಟ್ಟಿಂಗ್‌ಗಳು ಅಂತಾರಾಷ್ಟ್ರೀಯ ಗುಣಮಟ್ಟದಿಂದ ಕೂಡಿರುತ್ತವೆ. ಗ್ರಾಹಕರು ಸಂಸ್ಥೆಗೆ ಭೇಟಿ ನೀಡಿದರೆ ಖುದ್ದಾಗಿ ಯೋಜನೆಯನ್ನು ಪ್ರಾತ್ಯಕ್ಷಿಕೆ ಪರಿಶೀಲಿಸಿ ಪರಿಸರವನ್ನು ಖಾತರಿ ಪಡಿಸಿಕೊಂಡು ಖರೀದಿ ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಯಾರ್ಡ್‌ನಲ್ಲೇ ಮೇಳ ಆಯೋಜಿಸಲಾಗಿದೆ.

ನಗರದ ಪ್ರೈಮ್ ಲೋಕೇಷನ್‌ನಲ್ಲಿ ನಿರ್ಮಾಣವಾಗುವ ಈ ವಸತಿ ಸಮುಚ್ಚಯವು ಚತುಷ್ಪತ ಕಾಂಕ್ರಿಟ್ ರಸ್ತೆಗೆ ತಾಗಿಕೊಂಡು ನಿರ್ಮಾಣವಾಗುತ್ತಿದೆ. ಇದು ಮೂರು ಲೆವೆಲ್‌ನ ಪಾರ್ಕಿಂಗ್, ಅತ್ಯಾಧುನಿಕ ಸೌಲಭ್ಯದಿಂದ ಕೂಡಿದೆ.

ಸ್ವಚ್ಛಂದ ಜೀವನಕ್ಕೆ ಪರಿಪೂರ್ಣ ಸಮುಚ್ಚಯ ಇದಾಗಿದ್ದು, ಮಲ್ಟಿ ಜಿಮ್, ಮೆಡಿಟೇಶನ್ ಸೆಂಟರ್, ಪಾರ್ಟಿ ಹಾಲ್, ಚಿಲ್ಡ್ರನ್ಸ್ ಪ್ಲೇ ಏರಿಯಾ, ವಾಕಿಂಗ್ ಟ್ರಾಕ್, ಅತಿಥಿಗಳು ಹಾಗೂ ಮಾಲಕರಿಗೆ ಪ್ರತ್ಯೇಕ ಕಾರು ಪಾರ್ಕಿಂಗ್ ಇದೆ. ಅತ್ಯಾಧುನಿಕ ಸೌಲಭ್ಯದೊಂದಿಗೆ ಪರಿಸರಸ್ನೇಹಿ ಯೋಜನೆಯಾಗಿದ್ದು, ಕೈಗೆಟಕುವ ದರದಲ್ಲಿ ಮನೆ ನಿರ್ಮಾಣವಾಗುತ್ತಿದೆ.

ಪ್ರೈಮ್ ಲೊಕೇಷನ್
ನಗರದ ಪ್ರಮುಖ ಭಾಗ ಎಂದರೆ ಪ್ರೈಮ್ ಲೊಕೇಷನ್ ಅಥವಾ ಭವಿಷ್ಯದ ಪ್ರೈಮ್ ಲೋಕೇಷನ್ ಆಗಿ ಪರಿವರ್ತನೆಯಾಗಬಲ್ಲ ಪ್ರದೇಶ ಇದಾಗಿದೆ. ಅಭೀಷ್ ಸ್ವ್ಕೇರ್ ಸಮುಚ್ಚಯ ಸುಖವಿಲಾಸ ಸೌಲಭ್ಯವನ್ನು ಹೊಂದಿದ್ದರೂ ಗ್ರಾಹಕರಿಗೆ ಇಲ್ಲಿ ಕೈಗೆಟಕುವ ದರದಲ್ಲಿ ಮನೆಗಳು ಲಭ್ಯವಿವೆ. ಆದ್ದರಿಂದ ಮಧ್ಯಮ ವರ್ಗದ ಸಾಮಾನ್ಯ ಆದಾಯ ಹೊಂದಿದವರು ಕೂಡಾ ಇಲ್ಲಿ ಸುಲಭದಲ್ಲಿ ಮನೆ ಖರೀದಿಸುವ ಅವಕಾಶ ಇದೆ.

ವಿಶೇಷ ದರ
700 ಚದರ ಅಡಿ 1 ಬಿಎಚ್‌ಕೆ ಫ್ಲ್ಯಾಟ್ ದರ 31 ಲಕ್ಷ ರೂ.
755 ಚದರ ಅಡಿ 1 ಬಿಎಚ್‌ಕೆ ಫ್ಲ್ಯಾಟ್ ‌ದರ 33 ಲಕ್ಷ ರೂ.
1005 ಚದರ ಅಡಿ 2 ಬಿಎಚ್‌ಕೆ ಫ್ಲ್ಯಾಟ್ ‌ದರ 43 ಲಕ್ಷ ರೂ.
1035 ಚದರ ಅಡಿ 2 ಬಿಎಚ್‌ಕೆ ಫ್ಲ್ಯಾಟ್ ದರ 44.5 ಲಕ್ಷ ರೂ.
1060 ಚದರ ಅಡಿ 2 ಬಿಎಚ್‌ಕೆ ಫ್ಲ್ಯಾಟ್ ‌ದರ 45.5 ಲಕ್ಷ ರೂ.
1100 ಚದರ ಅಡಿ 2 ಬಿಎಚ್‌ಕೆ ಫ್ಲ್ಯಾಟ್ ‌ದರ 47 ಲಕ್ಷ ರೂ.
1115 ಚದರ ಅಡಿ 2 ಬಿಎಚ್‌ಕೆ ಫ್ಲ್ಯಾಟ್ ದರ 48 ಲಕ್ಷ ರೂ.
1160 ಚದರ ಅಡಿ 2 ಬಿಎಚ್‌ಕೆ ಫ್ಲ್ಯಾಟ್ ದರ 49.5 ಲಕ್ಷ ರೂ.

ಎಲ್ಲವೂ ಸ್ಪೆಷಲ್ ಲಾಂಚಿಂಗ್ ಡಿಸ್ಕೌಂಟ್ ದರವಾಗಿದ್ದು, ಸೀಮಿತ ಅವಧಿ ವರೆಗೆ ಲಭ್ಯ ಎಂದು ಪ್ರಕಟನೆ ತಿಳಿಸಿದೆ 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X