ಹಾಫಿಝ್ ಉವೈಸ್ ಅಲ್ ಹಿಶಾಮಿ ಮತ್ತು ಫಾತಿಮತ್ ನುಸ್ರ ಅಲ್ ಮಾಹಿರ
![ಹಾಫಿಝ್ ಉವೈಸ್ ಅಲ್ ಹಿಶಾಮಿ ಮತ್ತು ಫಾತಿಮತ್ ನುಸ್ರ ಅಲ್ ಮಾಹಿರ ಹಾಫಿಝ್ ಉವೈಸ್ ಅಲ್ ಹಿಶಾಮಿ ಮತ್ತು ಫಾತಿಮತ್ ನುಸ್ರ ಅಲ್ ಮಾಹಿರ](https://www.varthabharati.in/sites/default/files/images/articles/2020/11/26/268891-1606409444.jpg)
ಶರೀಫ್ ಮದನಿ ಉಳ್ಳಾಲ ಅವರ ಪುತ್ರ ಹಾಫಿಝ್ ಉವೈಸ್ ಅಲ್ ಹಿಶಾಮಿಯವರ ವಿವಾಹವು ಮಹ್ಮೂದ್ ಇರ್ಶಾದಿಯ ಅವರ ಪುತ್ರಿ ಫಾತಿಮತ್ ನುಸ್ರ ಅಲ್ ಮಾಹಿರ ಅವರೊಂದಿಗೆ ನವೆಂಬರ್ 23ರಂದು ಕೋಟೆಪುರದ ಬೈತುಲ್ ಆಯಿಶ ನಿವಾಸದಲ್ಲಿ ನೆರವೇರಿತು.
ಬಹು ಮುಹಮ್ಮದ್ ಮದನಿ (ಜೆಪ್ಪು ಉಸ್ತಾದ್) ರವರ ನೇತೃತ್ವದಲ್ಲಿ ನಡೆದ ನಿಖಾಹ್ ಕಾರ್ಯಕ್ರಮದಲ್ಲಿ ಹಲವು ಸಾಧಾತರು, ಎಸ್ ವೈಎಸ್, ಎಸ್ಸೆಸ್ಸೆಫ್ ನೇತಾರರು, ಉಲಮಾ ಉಮರಾ ನಾಯಕರು, ಗುರು ಹಿರಿಯರು, ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಶುಭಹಾರೈಸಿದರು.