ರಿತು ಫೋಗಟ್‌ಗೆ ನಾಲ್ಕನೇ ಜಯ
ಸಿಂಗಾಪುರ: ಭಾರತದ ಮಹಿಳಾ ಕುಸ್ತಿಪಟು ರಿತು ಫೋಗಟ್ ಮಿಶ್ರ ಮಾರ್ಷಲ್ ಆರ್ಟ್ಸ್ (ಎಂಎಂಎ) ಚಾಂಪಿಯನ್‌ಶಿಫ್‌ನಲ್ಲಿ ಸತತ ನಾಲ್ಕನೇ ಜಯ ಗಳಿಸಿದ್ದಾರೆ.
ಶುಕ್ರವಾರ ಸಿಂಗಾಪುರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಒನ್ ಚಾಂಪಿಯನ್‌ಶಿಪ್ ಮೊದಲ ಸುತ್ತಿನಲ್ಲಿ ಫಿಲಿಪೈನ್ಸ್‌ನ ಜೋಮರಿ ಟೊರೆಸ್ ಅವರನ್ನು ಸೋಲಿಸಿದರು.
ತಾಂತ್ರಿಕ ನಾಕೌಟ್‌ನಲ್ಲೂ 26ರ ಹರೆಯದ ರಿತು ಫೋಗಟ್ ಅವರು ಟೊರೆಸ್ ವಿರುದ್ಧ ಜಯ ಗಳಿಸಿದರು.
Next Story





