ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋ ಸಿಯೇಶನ್: ಮನ್ಸೂರ್ ಇಬ್ರಾಹಿಂ ಆಯ್ಕೆ

ಕುಂದಾಪುರ, ಡಿ.7: ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋ ಸಿಯೇಶನ್ ಇದರ ಉಪಾಧ್ಯಕ್ಷರಾಗಿ ಕುಂದಾಪುರ ತಾಲೂಕು ಲಾರಿ ಮಾಲಕರ ಸಂಘದ ಮನ್ಸೂರ್ ಇಬ್ರಾಹಿಂ ಆಯ್ಕೆಯಾಗಿದ್ದಾರೆ.
ನ.29ರಂದು ನಡೆದ ಫೆಡರೇಷನ್‌ನ ವಾರ್ಷಿಕ ಮಹಾಸಭೆಯಲ್ಲಿ 2020-21 ಹಾಗೂ 2021-22ನೆ ಸಾಲಿಗೆ ಎರಡು ವರ್ಷಗಳ ಅವಧಿಗೆ ಇಬ್ರಾಹಿಂ ಅವರನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಫೆಡರೇಶನ್ ಅಧ್ಯಕ್ಷ ಬಿ.ಚನ್ನಾರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





