ಕೊಲ್ಲರಕೋಡಿ: ಎಸ್ಸೆಸ್ಸೆಫ್ ಪದಾಧಿಕಾರಿಗಳ ಆಯ್ಕೆ

ಬಾತಿಷ್ ಹಿಮಾಮಿ ಸಖಾಫಿ
ಕೊಲ್ಲರಕೋಡಿ, ಡಿ.9: ಎಸ್ಸೆಸ್ಸೆಫ್ ಕೊಲ್ಲರಕೋಡಿ ಘಟಕದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆಯು ಕೊಲ್ಲರಕೋಡಿ ನೂರುಲ್ ಉಲೂಮ್ ಮದ್ರಸದಲ್ಲಿ ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ಅಧ್ಯಕ್ಷ ಇಬ್ರಾಹೀಂ ಅಹ್ಸನಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಬಾತಿಷ್ ಹಿಮಾಮಿ ಸಖಾಫಿ ಮರು ಆಯ್ಕೆಯಾದರು, ಉಪಾಧ್ಯಕ್ಷರುಗಳಾಗಿ ರಫೀಕ್ ಎನ್.ಎಂ, ಆಸಿಫ್ ಎಂ.ಜಿ. ಪ್ರಧಾನ ಕಾರ್ಯದರ್ಶಿಯಾಗಿ ನೌಫಲ್ ಎಚ್. ಜೊತೆ ಕಾರ್ಯದರ್ಶಿಗಳಾಗಿ ನೌಶಿಫ್, ಜಮಾಲ್ ಕೋಡಿ, ಹೈದರ್ ಪಲ್ಲ, ಸಿರಾಜ್, ಶಬೀರ್, ಅಲ್ಫಾಝ್. ಕೋಶಾಧಿಕಾರಿಯಾಗಿ ಸಾಬಿತ್ ಪಾರೆ ಆಯ್ಕೆಯಾದರು.
Next Story





