ಪಣಜಿ: ಈಸ್ಟ್ ಬಂಗಾಳ ಎಫ್ ಸಿ ಹಾಗೂ ಜೆಮ್ಶೆಡ್ ಪುರ ಎಫ್ ಸಿ ನಡುವೆ ಗುರುವಾರ ತಿಲಕ್ ಮೈದಾನದಲ್ಲಿ ನಡೆದಿದ್ದ ಐಎಸ್ ಎಲ್ ಪಂದ್ಯವು ಗೋಲುರಹಿತ ಡ್ರಾನೊಂದಿಗೆ ಅಂತ್ಯವಾಗಿದೆ. ಉಭಯ ತಂಡಗಳಿಗೆ ಪೂರ್ತಿ 90 ನಿಮಿಷಗಳ ಆಟದಲ್ಲಿ ಗೋಲು ಗಳಿಸಲು ಸಾಧ್ಯವಾಗಲಿಲ್ಲ.