ಮುಹಮ್ಮದ್ ಹುಸೈನ್ ಶಫೀಕ್ - ಫಾತಿಮತ್ ಜಾಶಿರ

ಉಳ್ಳಾಲದ ಉಳಿಯ ಕೊಟ್ಟಾರ ನಿವಾಸಿ ಇಸ್ಮಾಯಿಲ್ ರವರ ಪುತ್ರ ಮುಹಮ್ಮದ್ ಹುಸೈನ್ ಶಫೀಕ್ ರವರ ವಿವಾಹವು ಮುಕ್ಕಚೇರಿ ನಿವಾಸಿ ರಝಿಯ ರವರ ಪುತ್ರಿ ಫಾತಿಮತ್ ಜಾಶಿರ ಅವರೊಂದಿಗೆ ಡಿ.9ರಂದು ಉಳ್ಳಾಲ ಜುಮಾ ಮಸೀದಿ (402)ಯಲ್ಲಿ ನಡೆಯಿತು
ಕೊಟೇಕಾರ್ ಮೆರೇಜ್ ಮಹಲ್‌ನಲ್ಲಿ ಔತಣಕೂಟ ಕಾರ್ಯಕ್ರಮದಲ್ಲಿ ಗುರು ಹಿರಿಯರು, ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಶುಭಹಾರೈಸಿದರು.




.jpeg)

.jpeg)


.jpeg)
.jpeg)




