ಮತದಾನ ಜಾಗೃತಿ ಕುರಿತ ಸ್ಪರ್ಧೆಗಳ ವಿಜೇತರು
ಉಡುಪಿ, ಡಿ.20: ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಉಡುಪಿ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರ ವಿವರ ಈ ರೀತಿ ಇದೆ.
ಕನ್ನಡ ಪ್ರಬಂಧ ಸ್ಪರ್ಧೆ: ಪ್ರೌಢಶಾಲಾ ವಿಭಾಗ- ರಿತೀಷ(ಪ್ರ), ಅನುಪಮ (ದ್ವಿ) ಋಷಿ ಎಸ್.ಪೂಜಾರಿ(ತೃ). ಪದವಿ ಪೂರ್ವ ವಿಭಾಗ- ಪ್ರತಿಭಾ(ಪ್ರ), ಪ್ರೀತಿ(ದ್ವಿ), ಸುಶ್ಮಿತಾ(ತೃ). ಪದವಿ ವಿಭಾಗ- ಸೌಜನ್ಯ ನಾಯಕ್(ಪ್ರ), ಶಿವರಂಜನಿ(ದ್ವಿ), ರಕ್ಷಾ ಹಾಗೂ ಪ್ರಿಯಾಂಕ(ತೃ).
ಇಂಗ್ಲಿಷ್ ಪ್ರಬಂಧ ಸ್ಪರ್ಧೆ: ಪ್ರೌಢಶಾಲಾ ವಿಭಾಗ- ಅಭಿಷೇಕ್ ಜಿ.ಹೊಳ್ಳ (ಪ್ರ), ರಶ್ಮಿತಾ ರಮೇಶ್ ಶೆಟ್ಟಿ(ದ್ವಿ), ದಿವ್ಯಶ್ರೀ(ತೃ). ಪದವಿ ಪೂರ್ವ ವಿಭಾಗ- ಸ್ನೇಹಾ(ಪ್ರ), ಪ್ರಜ್ಞಾ(ದ್ವಿ), ಶ್ರೀಲಕ್ಷ್ಮೀ ಪಿ.ನಾಯಕ್(ತೃ). ಪದವಿ ವಿಭಾಗ- ರುಬಿಯಾ ಭಾನು(ಪ್ರ), ರಫೀದಾ(ದ್ವಿ) ಸುಹಾನ(ತೃ).
ಕ್ವಿಜ್ ಸ್ಪರ್ಧೆ: ಪ್ರೌಢಶಾಲಾ ವಿಭಾಗ- ಅಭಿಜ್ಞಾ ಮತ್ತು ಸೌಂಧರ್ಯ(ಪ್ರ), ನಂದೀಶ್ ಮತ್ತು ದೀಪಿಕಾ(ದ್ವಿ), ಆರಾಧ್ಯ ಮತ್ತು ದರ್ಶನ್ ಗಾಣಿಗ ಹಾಗೂ ಚೇತನ್ ಜೋಗಿ ಮತ್ತು ನಿಶ್ಚಲ್ ಭಂಡಾರಿ(ತೃ), ಪದವಿ ಪೂರ್ವ ವಿಭಾಗ- ಸ್ನೇಹಾ ಮತ್ತು ಸೀಮಾ ಆಚಾರ್ಯ(ಪ್ರ), ಅಕ್ಷತಾ ಮತ್ತು ಸ್ನೇಹಾ(ದ್ವಿ), ಪ್ರತಿಭಾ ಮತ್ತು ನಾಗಶ್ರೀ(ತೃ), ಪದವಿ ವಿಭಾಗ- ಸಮುದ್ರುದು ಮತ್ತು ಫೀಹಿಮ್ (ಪ್ರ), ಅಶ್ವಿತಾ ಮತ್ತು ಧನ್ಯಾ ದ್ವಿ) ದೀಪಿಕಾ ಮತ್ತು ಪವಿತ್ರ(ತೃ).
ಪೋಸ್ಟರ್ ಮತ್ತು ಕೊಲಾಜ್ ಸ್ಪರ್ಧೆ: ಪ್ರೌಢಶಾಲಾ ವಿಭಾಗ: ವಿಘ್ನೇಶ್ ಆಚಾರ್ಯ(ಪ್ರ), ರತ್ನರಾಜ್(ದ್ವಿ) ನಿಶಾಂತ್(ತೃ). ಕಾಲೇಜು ವಿಭಾಗ- ಪೂಜಾ ಸುವರ್ಣ(ಪ್ರ), ಪ್ರಿಯಾಶೆಟ್ಟಿ(ದ್ವಿ) ತ್ರಿವರ್ಣ(ತೃ) ಬಹುಮಾನ ಪಡೆದಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಪ್ರಕಟಣೆ ತಿಳಿಸಿದೆ.





