ಡಿ.26ರಂದು ಬನ್ನಂಜೆ, ಉದ್ಯಾವರಗೆ ನುಡಿನಮನ
ಕಾಪು, ಡಿ.25: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕಾಪು ತಾಲೂಕು ಘಟಕ ಮತ್ತು ದಿ.ಬನ್ನಂಜೆ ಗೋವಿಂದ ಆಚಾರ್ಯ, ದಿ.ಉದ್ಯಾವರ ಮಾಧವ ಆಚಾರ್ಯರ ಅಭಿಮಾನಿ ಬಳಗದ ಸಹಬಾಗಿತ್ವದಲ್ಲಿ ಬನ್ನಂಜೆ ಗೋವಿಂದ ಆಚಾರ್ಯ ಹಾಗೂ ಉದ್ಯಾವರ ಮಾಧವ ಆಚಾರ್ಯರಿಗೆ ನುಡಿ ನಮನ ಕಾರ್ಯಕ್ರಮವನ್ನು ಡಿ.26ರಂದು ಸಂಜೆ 4.45ಕ್ಕೆ ಕಾಪು ದಂಡತೀರ್ಥ ಮಠದ ಸಬಾಂಗಣದಲ್ಲಿ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





