ಉಪ್ಪಿನಂಗಡಿ ಗ್ರಾ.ಪಂ.ನ ಆರನೇ ವಾರ್ಡ್‌ನಲ್ಲಿ 106 ವರ್ಷದ ಬೊಮ್ಮಿ ಕುಂಟಿನಿ ಮಠ - ಹಿರ್ತಡ್ಕದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿದ್ದ ಮತದಾನ ಕೇಂದ್ರಕ್ಕೆ  ಮೊಮ್ಮಗನ ಸಹಾಯದಿಂದ ಆಗಮಿಸಿ, ಮತ ಚಲಾಯಿಸಿದರು.