ದ.ಕ. 52.85 ಶೇ., ಉಡುಪಿ 61.94 ಶೇ. ಮತದಾನ

ಮಂಗಳೂರು/ಉಡುಪಿ, ಡಿ.27: ದ.ಕ. ಜಿಲ್ಲೆಯ ನಾಲ್ಕು ತಾಲೂಕಿನ 114 ಗ್ರಾಪಂಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮಧ್ಯಾಹ್ನ 1 ಗಂಟೆಯ ವೇಳೆ 52.85 ಶೇ. ಹಾಗೂ ಉಡುಪಿ ಜಿಲ್ಲೆಯ ಮೂರು ತಾಲೂಕುಗಳ 86 ಗ್ರಾಪಂಗಳಲ್ಲಿ ಅಪರಾಹ್ನ 3 ಗಂಟೆ ಸುಮಾರಿಗೆ 61.94 ಶೇ. ಮತದಾನವಾಗಿದೆ.
ಬೆಳ್ತಂಗಡಿ ತಾಲೂಕು 53.35 ಶೇ., ಪುತ್ತೂರು ತಾಲೂಕು 52.85 ಶೇ., ಸುಳ್ಯ 51.37 ಶೇ. ಹಾಗೂ ಕಡಬ ತಾಲೂಕಿನಲ್ಲಿ 52.07 ಶೇ. ಮತದಾನವಾಗಿದೆ.
ಅದೇರೀತಿ ಕಾಪು ತಾಲೂಕಿನಲ್ಲಿ ಶೇ.60.08 , ಕಾರ್ಕಳ ಶೇ.64.56 ಹಾಗೂ ಕುಂದಾಪುರ ತಾಲೂಕಿನಲ್ಲಿ ಶೇ.61.19 ಮತದಾನವಾಗಿದೆ.
Next Story





