Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಗ್ರಾ.ಪಂ. ಚುನಾವಣೆ: ದ.ಕ., ಉಡುಪಿ...

ಗ್ರಾ.ಪಂ. ಚುನಾವಣೆ: ದ.ಕ., ಉಡುಪಿ ಜಿಲ್ಲೆಯ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ

ವಾರ್ತಾಭಾರತಿವಾರ್ತಾಭಾರತಿ30 Dec 2020 10:20 AM IST
share
ಗ್ರಾ.ಪಂ. ಚುನಾವಣೆ: ದ.ಕ., ಉಡುಪಿ ಜಿಲ್ಲೆಯ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ

ದ.ಕ. ಜಿಲ್ಲೆಯ ಏಳು ಮತ್ತು ಉಡುಪಿ ಜಿಲ್ಲೆಯ ಆರು ತಾಲೂಕಗಳಿಗೆ ಎರಡು ಹಂತದ ಚುನಾವಣೆಯ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭಗೊಂಡಿದೆ. ಕೆಲವೊಂದು ವಾರ್ಡ್ ಗಳ ಫಲಿತಾಂಶ ಬರಲಾರಂಭಿಸಿದೆ. ಫಲಿತಾಂಶದ ವಿವರ ಇಂತಿವೆ.

► ಬೆಳ್ಳೆ ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲಿತೆ ರಜನಿ ಹೆಗ್ಡೆ, ಬೆಜೆಪಿ ಬೆಂಬಲಿತರಾದ ರಾಜೇಂದ್ರ ಶೆಟ್ಟಿ, ಶಿಲ್ಪಾ ಗೆಲುವು ಸಾಧಿಸಿದ್ದಾರೆ.

►ಮಜೂರು ಗ್ರಾಪಂ: ಹೇರೂರು ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತರಾದ ಡಾ.ಪ್ರೀತಿಕಾ, ವಿಜಯ ಧೀರಜ್, ಮಂಜುಳಾ ಆಚಾರ್ಯ ಗೆಲುವು ಸಾಧಿಸಿದ್ದಾರೆ.

►ಶಿರ್ವ ಗ್ರಾಪಂ: ಬಿಜೆಪಿ ಬೆಂಬಲಿತರಾದ ಪ್ರವೀಣ್, ದಿವ್ಯಾ, ವನಿತಾ ಗೆಲುವು ಸಾಧಿಸಿದ್ದಾರೆ.

►ವಿಟ್ಲ ಮುಡ್ನೂರು ಗ್ರಾಪಂ: ಒಟ್ಟು 12 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು 9 ಸ್ಥಾನಗಳಲ್ಲಿ ಹಾಗೂ 3 ಸ್ಥಾನಗಳಲ್ಲಿ ಎಸ್ ಡಿಪಿಐ ಬೆಂಬಲಿತರು ಜಯ ಗಳಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದ ಎಲ್ಲರೂ ಸೋಲು ಅನುಭವಿಸಿದ್ದಾರೆ.

► ಅಜೆಕಾರು: ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಮಮತಾ ಪೂಜಾರಿ, ರಾಕೇಶ್ ನಾಯ್ಕ್, ಜ್ಯೋತಿ ಪೂಜಾರಿ, ರಾಘವೇಂದ್ರ ಆಚಾರ್ಯ ಜಯ ಗಳಿಸಿದ್ದಾರೆ.

►ಪಡುಬಿದ್ರೆ ಗ್ರಾ.ಪಂ: ಕಾಂಗ್ರೆಸ್ ಬೆಂಬಲಿತ ಶೇಖರ್, ಮುಬೀನಾ ಹಾಗೂ ಬಿಜೆಪಿ ಬೆಂಬಲಿತ ರವಿ ಶೆಟ್ಟಿ ಜಯ

►ಹೆಜಮಾಡಿ ಗ್ರಾ.ಪಂ: ಬಿಜೆಪಿ ಬೆಂಬಲಿತ ಪವಿತ್ರಾ ಗಿರೀಶ್, ಕಾಂಗ್ರೆಸ್ ಬೆಂಬಲಿತ ನಿರ್ಮಲಾ, ಮಹಮ್ಮದ್ ಕಬೀರ್ ಗೆ ಜಯ

►ಎಲ್ಲೂರು ಗ್ರಾ.ಪಂ: ಬಿಜೆಪಿ ಬೆಂಬಲಿತ ದಯಾನಂದ ಶೆಟ್ಟಿಗಾರ್, ಶೋಭಾ, ಹರೀಶ್ ಮೂಲ್ಯ ಗೆಲುವು ಸಾಧಿಸಿದ್ದಾರೆ.

►ಶಿರ್ವ ಗ್ರಾ.ಪಂ: ಬಿಜೆಪಿ ಬೆಂಬಲಿತ ದೇವದಾಸ್ ನಾಯಕ್, ಆಶಾ ಆಚಾರ್ಯ, ಗೋಪಾಲ‌ ನಾಯ್ಕ್ ಗೆಲುವು

►ಎಲ್ಲೂರು ಗ್ರಾ.ಪಂ: ಕಾಂಗ್ರೆಸ್ ಬೆಂಬಲಿತ ದೀಪಾ ಶೆಟ್ಟಿ, ಯಶವಂತ್ ಶೆಟ್ಟಿ ಮತ್ತು ಬಿಜೆಪಿ ಬೆಂಬಲಿತೆ ವಸಂತಿ ಮಧ್ವರಾಜ್ ಗೆಲುವು

►ಪಲಿಮಾರು ಗ್ರಾ.ಪಂ.: ಚಂದ್ರಾವತಿ ಪೂಜಾರಿ ಮತ್ತು ಶಿವರಾಮ ಗೆಲುವು

►ಕುರ್ಕಾಲು ಗ್ರಾ.ಪಂ.: ಬಿಜೆಪಿ ಬೆಂಬಲಿತ ಸರಿತಾ ಹರೀಶ್ಚಂದ್ರ ಮತ್ತು ಸುದರ್ಶನ ರಾವ್ ಗೆಲುವು

►ಕುತ್ಯಾರು ಗ್ರಾಪಂ: ಕಾಂಗ್ರೆಸ್ ಬೆಂಬಲಿತ ಫ್ರಾನ್ಸಿಸ್ ಕೋರ್ದ, ಬಿಜೆಪಿ ಬೆಂಬಲಿತರಾದ ಜನಾರ್ದನ ಆಚಾರ್ಯ, ದಿವ್ಯಾ ಶೆಟ್ಟಿಗಾರ್ ರಿಗೆ ಗೆಲುವು

►ಇನ್ನಂಜೆ ಗ್ರಾಪಂ: ಅನಿತಾ ಮಥಾಯಿಸ್ ಮತ್ತು ಸುನೀತಾ ಗೆಲುವು ಸಾಧಿಸಿದ್ದಾರೆ.

►ತೆಂಕ ಗ್ರಾಪಂ: ಕಾಂಗ್ರೆಸ್ ಬೆಂಬಲಿತರಾದ ಅರುಣಾ ಕುಮಾರಿ, ಕಿಶೋರ್ ಕುಮಾರ್‌ ಮತ್ತು ಮೋಹನ್ ಗೆಲುವು ಸಾಧಿಸಿದ್ದಾರೆ.

►ಪಲಿಮಾರು ಗ್ರಾಪಂ: ಯೋಗಾನಂದ ಕುಕ್ಯಾನ್ ಮತ್ತು ಜಯಂತಿ ಗೆಲುವು ಸಾಧಿಸಿದ್ದಾರೆ.

►ಪಡಂಗಡಿ ಗ್ರಾಪಂ: ವಾರ್ಡ್ 2ರಲ್ಲಿ ಬಿಜೆಪಿ ಬೆಂಬಲಿತರಾದ ಗಾಯತ್ರಿ, ರಿಚರ್ಡ್ ಗೋವಿಯಸ್ ಗೆಲುವು ಸಾಧಿಸಿದ್ದಾರೆ.

►ಮುಂಡಾಜೆ ಗ್ರಾಪಂ: ವಾರ್ಡ್ 1ರಲ್ಲಿ ಬಿಜೆಪಿ ಬೆಂಬಲಿತರಾದ ಗಣೇಶ ಬಂಗೇರ, ಜಗದೀಶ್ ಜಯ ಗಳಿಸಿದ್ದಾರೆ.

►ಮಲವಂತಿಗೆ ಗ್ರಾಪಂ: ವಾರ್ಡ್ 1ರಲ್ಲಿ ಬಿಜೆಪಿ ಬೆಂಬಲಿತರಾದ ಪ್ರಕಾಶ್ ಕುಮಾರ್, ಅನಿತಾ ರಮೇಶ್ ನಾಯ್ಕ್ ಗೆಲುವು ಸಾಧಿಸಿದ್ದಾರೆ

►ನೆರಿಯ ಗ್ರಾಪಂ: ವಾರ್ಡ್ 2ರಲ್ಲಿ ಬಿಜೆಪಿ ಬೆಂಬಲಿತರಾದ ಸಜಿತಾ, ಸಚಿನ್ ಗೆಲುವು ಸಾಧಿಸಿದ್ದಾರೆ.

►ಲಾಯಿಲ ಗ್ರಾಪಂ: ವಾರ್ಡ್ 2ರಲ್ಲಿ ಬಿಜೆಪಿ ಬೆಂಬಲಿತರಾದ ಚಿದಾನಂದ ಶೆಟ್ಟಿ, ಆಸಾ ಬೆನಡಿಕ್ಟ್ ಸಲ್ದಾನಗೆ ಜಯ

►ತೆಕ್ಕಾರು ಗ್ರಾಪಂ: ವಾರ್ಡ್ 1ರಲ್ಲಿ ಕಾಂಗ್ರೆಸ್ ಬೆಂಬಲಿತರಾದ ಹಕೀಂ ಮತ್ತು ಶೇಖರ ಪೂಜಾರಿ ಅನಲ್ಕೆಗೆ ಗೆಲುವು

►ಸುಲ್ಕೇರಿ ಗ್ರಾಪಂ: ವಾರ್ಡ್ 1ರಲ್ಲಿ ಬಿಜೆಪಿ ಬೆಂಬಲಿತರಾದ ನಾರಾಯಣ ಪೂಜಾರಿ ಮತ್ತು ಪ್ರೇಮಾ ಜಯಭೇರಿ.

► ಮಚ್ಚಿನ ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತರಾದ ಚಂದ್ರಶೇಖರ ಬಿ.ಎಸ್. ಮತ್ತು ಪ್ರತಿಭಾ ರೈ (ಬಿಜೆಪಿ)

► ನಾರಾವಿ ಗ್ರಾಪಂ: ನಾರಾವಿ 2ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ರವೀಂದ್ರ ಪೂಜಾರಿ, ಡಯಾನಾ ಪ್ರಮೀಳಾ ಮತ್ತು ಮಲ್ಲಿಕಾ ನಿತ್ಯಾನಂದ ಜಯ ಗಳಿಸಿದ್ದಾರೆ.

►ಬೋಳಿಯಾರು 2ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತರಾದ ಅಬೂಬಕರ್ ನಝೀರ್, ಜೆಸಿಂತಾ ಪಿಂಟೊ ಮತ್ತು ಮೈಮುನಾ ಜಯ ಗಳಿಸಿದ್ದಾರೆ.

► ಸುಳ್ಯ: ಕಲ್ಮಡ್ಕ ಗ್ರಾಪಂನ 2ನೇ ವಾರ್ಡ್‌ನಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಮೀನಾಕ್ಷಿ ಬಾಲಕೃಷ್ಣ ಬೊಮ್ಮೆಟ್ಟಿ, ಮೋಹಿನಿ ಲತೇಶ್ ಮತ್ತು ಹರೀಶ್ ಮಾಳಪ್ಪಮಕ್ಕಿ ಗೆಲುವು ಸಾಧಿಸಿದ್ದಾರೆ.

► ಸುಳ್ಯ: ದೇವಚಳ್ಳ 1ನೇ ವಾರ್ಡ್ ನಿಂದ ಬಿಜೆಪಿ ಬಂಡಾಯ ಅಭ್ಯರ್ಥಿಗಳಾದ ಶೈಲೇಶ್ ಅಂಬೆಕಲ್ಲು, ಲೀಲಾವತಿ ಸೇವಾಜೆ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರೇಮಲತಾ ಗೆಲುವು ಸಾಧಿಸಿದ್ದಾರೆ.

► ಬೆಳಪು ಗ್ರಾಪಂನಲ್ಲಿ ಎಸ್.ಡಿ.ಪಿ.ಐ. ಬೆಂಬಲಿತ ಅಭ್ಯರ್ಥಿಗಳಾದ ಫಹೀಂ ಮತ್ತು ನಫೀಸಾ ಬಾನುಗೆ ಗೆಲುವು.

►ಪುತ್ತೂರು: ಕೆಯ್ಯೂರು ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತರಾದ ತಾರಾನಾಥ ಕಂಪ, ವಿಜಯಕುಮಾರ್, ಸುಭಾಷಿಣಿ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಅಬ್ದುಲ್ ಖಾದರ್ ಮೇರ್ಲ ಹಾಗೂ ಅಮಿತಾ ಎಚ್. ರೈ ಗೆಲುವು ಸಾಧಿಸಿದ್ದಾರೆ.

►ಸುಳ್ಯ: ಪಂಜ ಗ್ರಾಪಂನ ಕೂತ್ಕುಂಜ 1ನೇ ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ನೇತ್ರಾವತಿ ಕಲ್ಲಾಜೆ ಗೆಲುವು ಸಾಧಿಸಿದ್ದಾರೆ.

► ಅಜ್ಜಾವರ ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತರಾದ ರವಿರಾಜ್ ಮತ್ತು ದಿವ್ಯಾ ಜಯ ಗಳಿಸಿದ್ದಾರೆ.

► ಮಂಡೆಕೋಲು ಗ್ರಾಪಂ: 1ನೇ ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಅನಿಲ್ ಮತ್ತು ಪ್ರತಿಮಾ ಗೆಲುವು ಸಾಧಿಸಿದ್ದಾರೆ.

►ಕೊಣಾಜೆ ಗ್ರಾಪಂ: 3ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ  ಗುಲಾಬಿ ಮತ್ತು ದೇವಣ್ಣ ಶೆಟ್ಟಿ ಮತ್ತು ಬಿಜೆಪಿ ಬೆಂಬಲಿತೆ  ವನಿತಾರಿಗೆ ಗೆಲುವು

►ಪುತ್ತೂರು: ಬಡಗನ್ನೂರು ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತರಾದ ವಸಂತ, ಹೇಮಾವತಿ, ರವಿಚಂದ್ರ, ದಮಯಂತಿ, ಪುಷ್ಪಲತಾ ಹಾಗೂ ಪಕ್ಷೇತರ ಅಭ್ಯರ್ಥಿ ಲಿಂಗಪ್ಪರಿಗೆ ಗೆಲುವು.

►ನಿಡ್ಪಳ್ಳಿ ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತರಾದ ಮುರಳಿಕೃಷ್ಣ ಭಟ್ ಮತ್ತು ಗೀತಾ ಸಂತೋಷ್ ಕುಮಾರ್ ರಿಗೆ ಜಯ

►ಗುರುಪುರ ಗ್ರಾಪಂ: ಮೂಳೂರು 2ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತರಾದ ಉದಯ ಭಟ್, ಚಂದ್ರಾವತಿ ಮತ್ತು ಬಾಲಕೃಷ್ಣರಿಗೆ ಗೆಲುವು.

►ಕಡೆಕಾರು ಗ್ರಾಪಂ: ಕಡೆಕಾರು ವಾರ್ಡ್ 3ರಲ್ಲಿ  ರಮೇಶ್ ಕೋಟ್ಯಾನ್ ಹಾಗೂ ಇಂದಿರಾ ಪಿ. ಶೆಟ್ಟಿ ಗೆಲುವು.

► ಬಡಾನಿಡಿಯೂರು ಗ್ರಾಪಂ: ಬಡಾನಿಡಿಯೂರು ವಾರ್ಡ್ 2ರಲ್ಲಿ ಆಶಾ ಹಾಗೂ ಪ್ರವೀಣ್  ಕಾಂಚನ್ ಗೆಲುವು.

►ಪೆರ್ಡೂರು ಗ್ರಾಪಂ: ಪೆರ್ಡೂರು ವಾರ್ಡ್ 1ರಲ್ಲಿ ಲಕ್ಷ್ಮೀ ಹಾಗೂ ರಮೇಶ್ ಪೂಜಾರಿಗೆ ಗೆಲುವು

►ಕೊಯಿಲ ಗ್ರಾಪಂ: ಎಸ್.ಡಿ.ಪಿ.ಐ. ಬೆಂಬಲಿತ ಅಭ್ಯರ್ಥಿ ಸಫಿಯಾ, ಹಸನ್ ಸಜ್ಜಾದ್ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎನ್.ನೀತಾ ಗೆಲುವು. 

► ಹೆಜಮಾಡಿ ಗ್ರಾಪಂ: ಮೋಹನ್ ಸುವರ್ಣ ಮತ್ತು ಸೈನಾ ನ್ಯಾನ್ಸಿ ಅಲ್ಮೇಡಾ ಗೆಲುವು

► ಶಿರ್ವ ಗ್ರಾಪಂ: ಕಾಂಗ್ರೆಸ್ ಬೆಂಬಲಿತರಾದ ವಿಲ್ಸನ ರೊಡ್ರಿಗಸ್ ಮತ್ತು ಫಾರೂಕ್ ಗೆಲುವು

► ಪಡುಬಿದ್ರೆ ಗ್ರಾಪಂ: ಕಾಂಗ್ರೆಸ್ ಬೆಂಬಲಿತರಾದ ಗುಲಾಬಿ ಮತ್ತು ರಮೀಝ್ ಗೆಲುವು

► ಹೆಜಮಾಡಿ ಗ್ರಾಪಂ: ಶಿವ ಕುಮಾರ್ ಮತ್ತು ಸುಗುಣಾ ಗೆಲುವು

► ಕಟಪಾಡಿ ಏಣಗುಡ್ಡೆ: ಬಿಜೆಪಿ ಬೆಂಬಲಿತರಾದ ಜೋಸೆಫ್ ಮೊಂತೆರೋ ಮತ್ತು ಸುಗುಣಾ ಪೂಜಾರ್ತಿ ಗೆಲುವು

► ಪಡುಬಿದ್ರೆ ಕಂಚಿನಡ್ಕ: ಕಾಂಗ್ರೆಸ್ ಬೆಂಬಲಿತರಾದ ಶಾಫಿ ಮತ್ತು ಜ್ಯೋತಿ‌ ಮೆನನ್ ಗೆಲುವು

►ಚಾರ್ಮಾಡಿ ಗ್ರಾಪಂನಲ್ಲಿ ಎಸ್.ಡಿ.ಪಿ.ಐ. ಬೆಂಬಲಿತ ಅಭ್ಯರ್ಥಿಗಳಾದ ಆಯಿಷಾ ಬೇಗ೦ ಮತ್ತು ಸಿದ್ದೀಕ್ ಯು.ಪಿ. ಜಯಶಾಲಿಯಾಗಿದ್ದಾರೆ.

►ಬೆಳ್ತಂಗಡಿ: ತೆಕ್ಕಾರು ಗ್ರಾಪಂ ಎರಡು ಸ್ಧಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರಾದ ಶೇಖರ ಪೂಜಾರಿ ಹಾಗೂ ಹಕೀಂ ಗೆಲುವು ಸಾಧಿಸಿದ್ದಾರೆ.

►ಸುಬ್ರಹ್ಮಣ್ಯ ಗ್ರಾಪಂ: ಯೇನೆಕಲ್ಲು 2ನೇ ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತರಾದ ದಿಲೀಪ್ ಉಪ್ಪಳಿಕೆ, ಸುಜಾತಾ ಜಯ ಗಳಿಸಿದ್ದಾರೆ.

►ಸುಬ್ರಹ್ಮಣ್ಯ 3ನೇ ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತರಾದ ದಿನೇಶ್ ರಾವ್ ಹಾಗೂ ದಿವ್ಯಾ ಯಶೋದಾ ಕೃಷ್ಣ ಜಯಭೇರಿ ಬಾರಿಸಿದ್ದಾರೆ.

► ಶಿರಾಡಿ ವಾರ್ಡ್ 1ರಲ್ಲಿ ರಾಧಾ ಮತ್ತು  ಲಕ್ಷಣ ಗೌಡ 472 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ.

►ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ ಕಿರಣ್ ಗೋಗಟೆ 457 ಅಂಕಗಳೊಂದಿಗೆ ಹಾಗೂ ಮಾಧವಿ 302 ಅಂಕಗಳೊಂದಿಗೆ ಜಯ ಗಳಿಸಿದ್ದಾರೆ.

►ಕೊಣಾಜೆ ಗ್ರಾಪಂ 4ನೇ ವಾರ್ಡ್ ನಲ್ಲಿ ಮುಹಮ್ಮದ್ ಇಕ್ಬಾಲ್ (ಕಾಂಗ್ರೆಸ್ ಬೆಂಬಲಿತ), ಗೀತಾ (ಬಿಜೆಪಿ ಬೆಂಬಲಿತ) ಗೆಲುವು

►ಪಾವೂರು ಗ್ರಾಪಂ: 1ನೇ ವಾರ್ಡ್ ನಲ್ಲಿ ರಿಯಾಝ್ ಮತ್ತು ರವಿಕಲಾ (ಕಾಂ. ಬೆಂ.) ರಿಗೆ ಜಯ
►ಅಂಬ್ಲಮೊಗರು ಗ್ರಾಪಂ: ವಾರ್ಡ್ 1ರಲ್ಲಿ ರವೀಂದ್ರ, ಮುಮ್ತಾಝ್ (ಕಾಂ. ಬೆಂ.) ಮತ್ತು ಶ್ವೇತಾ (ಬಿ. ಬೆಂ.) ಗೆಲುವು

 ►ಕುಪ್ಪೆಪದವು ವಾರ್ಡ್ 1- ಕೆ.ರಫೀಕ್ ಆಚಾರಿಜೋರ ಮತ್ತು ಪುಷ್ಪಾ ಸಂಕಪ್ಪ ನಾಯಕ್ (ಜೆಡಿಎಸ್ ಬೆಂಬಲಿತ) ರಿಗೆ ಗೆಲುವು.

► ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಪಂನ 2 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರಾದ ರಮ್ಯಾ ದಿವಾಕರ್ ಮತ್ತು ಲಲಿತಾ ಶೇಖರ್ ರಿಗೆ ಗೆಲುವು.

► ಕೋಟೆ ಗ್ರಾಪಂ ವ್ಯಾಪ್ತಿಯ ಕಾಂಗ್ರೆಸ್ ಬೆಂಬಲಿತೆ ಪ್ರಮೀಳಾ ಜತ್ತನ್ ಮತ್ತು ಬಿಜೆಪಿ ಬೆಂಬಲಿತ ರತ್ನಾಕರ ಕೋಟ್ಯಾನ್ ರಿಗೆ ಜಯ

►ಪಲಿಮಾರು ನಂದಿಕೂರು ವಾರ್ಡ್‌ನಲ್ಲಿ ಬಿಜೆಪಿ ಬೆಂಬಲಿತರಾದ ಮಹೇಶ ಶೆಟ್ಟಿ ಮತ್ತು ರಶ್ಮಿ ಗೆಲುವು.

► ಬೊಮ್ಮರಬೆಟ್ಟು ಗ್ರಾಪಂ ಬೊಮ್ಮರಬೆಟ್ಟು ವಾರ್ಡ್ 3ರಲ್ಲಿ ಲತಾ ಹಾಗೂ ಮುಂಡುಜೆ ಸುರೇಶ್ ನಾಯಕ್ ರಿಗೆ ಜಯ.

► ಕೋಡಿಬೆಟ್ಟು ಗ್ರಾಪಂ ಅಂಜಾರು 1 ವಾರ್ಡ್ ರಲ್ಲಿ ಯಶೋದಾ ಹಾಗೂ ವಿನಯಾರಿಗೆ ಗೆಲುವು. 
► ಅಂಜಾರು ವಾರ್ಡ್ 2ರಲ್ಲಿ ಇಂದಿರಾ ಪೂಜಾರಿ ಹಾಗೂ ಸಂದೀಪ್ ಕುಮಾರ್ ಗೆಲುವು.

► ಕುಕ್ಕೆಹಳ್ಳಿ ಗ್ರಾಪಂ ಬೆಳ್ಳಂಪಳ್ಳಿ 1ನೇ ವಾರ್ಡ್ ನಲ್ಲಿ ಉಷಾ ಹಾಗೂ ಜಯಾನಂದ ನಾಯಕ್ ರಿಗೆ ಗೆಲುವು.

►ಕದಂಬಾಡಿ ಗ್ರಾಪಂನ ವಾರ್ಡ್ 1ರಲ್ಲಿ ಬಿಜೆಪಿ ಬೆಂಬಲಿತರಾದ ಕೃಷ್ಣಕುಮಾರ ರೈ, ರತನ್ ರೈಗೆ ಗೆಲುವು. 

► ಕದಂಬಾಡಿ ಗ್ರಾಪಂ ವಾರ್ಡ್‌ 2ರಲ್ಲಿ ಕಾಂಗ್ರೆಸ್ ಬೆಂಬಲಿತರಾದ ಅಸ್ಮಾ ಕೆ. ಮತ್ತು ಸುಜಾತಾ ಜಯ ಸಾಧಿಸಿದ್ದಾರೆ.

►ಉದ್ಯಾವರ ಗ್ರಾಪಂ ವಾರ್ಡ್ 1ರಲ್ಲಿ ರಾಧಾಕೃಷ್ಣ ಮತ್ತು ಸರೋಜಾ ಸುಧಾಕರ್ ಜಯ 

►ಉದ್ಯಾವರ 3 ವಾರ್ಡ್ ನಲ್ಲಿ ರಮಾನಂದ ಶೇರಿಗಾರ್, ಪ್ರೀಡಾ ಜೆನಿಫರ್ ಡಿಸೋಜ ಜಯ

►ಉದ್ಯಾವರ 4 ವಾರ್ಡ್ ನಲ್ಲಿ ಆಶಾ ವಾಸು ಹಾಗೂ ಅಬಿದ್ ಅಲಿ ಗೆಲುವು

► ಪಡುಬಿದ್ರೆ ಗ್ರಾಪಂ ಪಾದೆಬೆಟ್ಟು ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತರಾದ ಶೋಭಾ ಜಿ. ಶೆಟ್ಟಿ ಮತ್ತು ಸಂದೇಶ ಶೆಟ್ಟಿ ಗೆಲುವು.

►ಮಜೂರು ಗ್ರಾಪಂನಲ್ಲಿ‌ ಬಿಜೆಪಿ ಬೆಂಬಲಿತರಾದ ಮಧುಸೂಧನ್ ಸಾಲ್ಯಾನ್ ಮತ್ತು ವನಿತಾ ಗೆಲುವು

► ತಲಪಾಡಿ ಗ್ರಾಪಂ: 3ನೇ ವಾರ್ಡ್ ನಲ್ಲಿ ಎಸ್.ಡಿ.ಪಿ.ಐ. ಬೆಂಬಲಿತರಾದ ಇಸ್ಮಾಯೀಲ್ ಶಾಫಿ (430) ಹಾಗೂ ಸುಮಾಯ್ಯ(450) ಗೆಲುವು ಸಾಧಿಸಿದ್ದಾರೆ.
► ಬಳ್ಕುಂಜೆ -ಕರ್ನಿರೆ 1ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತರಾದ ಪ್ರಶಾಂತ ಶೆಟ್ಟಿ(277) ಮತ್ತು ವನಜಾ ಕೋಟ್ಯಾನ್ 251 ಜಯ ಸಾಧಿಸಿದ್ದಾರೆ.
► ಪಾವೂರು 1ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತರಾದ ರಿಯಾಝ್ ಅಹ್ಮದ್(307) ಮತ್ತು ರವಿಕಲಾ(265)ರಿಗೆ ಗೆಲುವು.

►ಬೆಳ್ತಂಗಡಿ: ಪಡಂಗಡಿ‌ ಗ್ರಾಮದ ಗಾಯತ್ರಿ (ಅನುಸೂಚಿತ ಮಹಿಳೆ) ಹಾಗೂ ರಿಚರ್ಡ್ ಗೋವಿಯಸ್(ಸಾಮಾನ್ಯ) ಗೆಲುವು ಸಾಧಿಸಿದ್ದಾರೆ.

►ಮುಲ್ಕಿ ಹೋಬಳಿ: ಬಳ್ಕುಂಜೆ ಗ್ರಾಪಂನ ಕರ್ನಿರೆ 1ರಲ್ಲಿ ಕಾಂಗ್ರೆಸ್ ಬೆಂಬಲಿತ ಪ್ರಶಾಂತ್ ಶೆಟ್ಟಿ (277) ಹಾಗೂ ವನಜಾ ಕೋಟ್ಯಾನ್ (251) ವಿಜೇತರಾಗಿದ್ದಾರೆ.

►ನೆಲ್ಯಾಡಿ ಎರಡನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತರಾದ ಇಕ್ಬಾಲ್(283) ಮತ್ತು ರೇಷ್ಮಾ (365) ಜಯ ಗಳಿಸಿದ್ದಾರೆ.

►ಕುರ್ಕಾಲು ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತ ಪ್ರವೀಣ್ ಕುಮಾರ್, ಮಲ್ಲಿಕಾ ಹಾಗೂ ಎಲ್ಲೂರು ಬಿಜೆಪಿ ಬೆಂಬಲಿತ ರವಿರಾಜ್ ರಾವ್, ಉಷಾ ಎನ್. ಗೆಲುವು ಸಾಧಿಸಿದ್ದಾರೆ.

►ಕಡಬ: ಬಳ್ಪ ಎರಡನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಚಂದ್ರಶೇಖರ್ (289) ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ವಿನೋದ್ ಬೊಳ್ಮಲೆ (221) ವಿರುದ್ಧ ಗೆಲುವು ಸಾಧಿಸಿದ್ದಾರೆ.

►ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಪಂನ 3ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತರಾದ ಶ್ರೀ ರಾಮ ಪಕ್ಕಳ ಮತ್ತು ವತ್ಸಲಾ ಗೆಲುವು.

► 80 ಬಡಗಬೆಟ್ಟು ಗ್ರಾಪಂ ಬಡಗಬೆಟ್ಟು ವಾರ್ಡ್ 2ಲ್ಲಿ ಅಭ್ಯರ್ಥಿಗಳಾದ ಗಣಪತಿ ನಾಯಕ್ ಹಾಗೂ ಲಕ್ಷ್ಮೀ ಶೆಟ್ಟಿಗೆ ಜಯ.

► ಉದ್ಯಾವರ 4ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತರಾದ ಅಬಿದ್ ಅಲಿ ಮತ್ತು ಆಶಾ ವಾಸುವಿಗೆ ಗೆಲುವು.

► ಮೂಡನಿಡಂಬೂರು ವಾರ್ಡ್ 1ರಲ್ಲಿ ಸುರೇಶ್ ಪೂಜಾರಿ 272 ಮತಗಳೊಂದಿಗೆ ಗೆಲುವು ಸಾಧಿಸಿದ್ದಾರೆ.

► ಮಣಿಪುರ 2 ವಾರ್ಡ್ ನಲ್ಲಿ ಪ್ರಭಾತ್ ಕುಮಾರ್ 290 ಮತಗಳೊಂದಿಗೆ ಜಯ ಸಾಧಿಸಿದ್ದಾರೆ.

► ಹೆಜಮಾಡಿ ಗ್ರಾಪಂನ 7ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಫರೀದಾ ಅವರು ಆಶಾ ಪ್ರಾಣೇಶ್ ವಿರುದ್ಧ 152 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

► ಕಾಪು ತಾಲೂಕಿನ ಬೆಳಪು ಗ್ರಾಪಂ 3ನೇ ವಾರ್ಡ್ ಸಾಮಾನ್ಯ ವಿಭಾಗದಲ್ಲಿ ಬಿಜೆಪಿ ಬೆಂಬಲಿತ ಪ್ರಕಾಶ್ ರಾವ್ (486) ಪ್ರತಿಸ್ಪರ್ಧಿ ಸುರೇಶ್ ದೇವಾಡಿಗ (405) ವಿರುದ್ಧ ಗೆಲುವು ಸಾಧಿಸಿದ್ದಾರೆ.

► ಬ್ರಹ್ಮಾವರ: ಯಡ್ತಾಡಿ 1ನೇ ವಾರ್ಡ್ ನ ಬಿಜೆಪಿ ಬೆಂಬಲಿತ ಅಮೃತಾ ಪೂಜಾರಿಯವರು ಪ್ರತಿಸ್ಪರ್ಧಿ ರತ್ನಾಕರ್ ಪೂಜಾರಿ ವಿರುದ್ಧ 90 ಮತಗಳ ಜಯ ಸಾಧಿಸಿದ್ದಾರೆ.

► ಯಡ್ತಾಡಿ 2ನೇ ವಾರ್ಡ್ ನಲ್ಲಿ ಪಕ್ಷೇತರ ಅಭ್ಯರ್ಥಿ ಲೋಕೇಶ್ ನಾಯಕ್ ಅವರು ಪ್ರತಿಸ್ಪರ್ಧಿ ರಾಮ ನಾಯಕ್ ವಿರುದ್ಧ 80 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. 

► ಹಂದಾಡಿ ಗ್ರಾಪ ಬೆಣ್ಣೆಕುದ್ರು ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತ ಉದಯ ಪೂಜಾರಿ ಅವರು ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಶಿವ ಪೂಜಾರಿಯವರನ್ನು 34 ಮತಗಳ ಅಂತರದಿಂದ ಸೋಲಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X