ಉಡುಪಿ : ಕಳೆದ ಹದಿಮೂರು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ ದೀಪಾ, ಬಡನಿಡಿಯೂರು ಗ್ರಾಪಂನ ಬಡಾನಿಡಿಯೂರು ನಾಲ್ಕನೇ ಕ್ಷೇತ್ರದಲ್ಲಿ ಪಕ್ಷೇತರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.