'ಜನ್ಮದಿನದಂದೇʼ ಮುನವ್ವರ್ ಫಾರೂಕಿಗೆ ಜಾಮೀನು ನಿರಾಕರಣೆ: ಸಾಮಾಜಿಕ ತಾಣದಾದ್ಯಂತ ಆಕ್ರೋಶ
ಭೋಪಾಲ್,ಜ.28: ಇಂದೋರ್ ನಲ್ಲಿ ನಡೆದ ಹೊಸ ವರ್ಷದ ಕಾರ್ಯಕ್ರಮದಲ್ಲಿ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ನಿಂದನಾತ್ಮಕ ಮಾತುಗಳನ್ನಾಡಿದ್ದಾರೆಂಬ ಹಿಂದು ಸಂಘಟನೆಯ ನಾಯಕನೊಬ್ಬನ ದೂರಿನ ನಂತರ ಜೈಲುಪಾಲಾಗಿರುವ ಕಾಮಿಡಿಯನ್ ಮುನಾವರ್ ಫಾರೂಖಿ ಅವರ ಜಾಮೀನು ಅರ್ಜಿಯನ್ನು ಇಂದು ಮಧ್ಯ ಪ್ರದೇಶ ಹೈಕೋರ್ಟ್ ತಿರಸ್ಕರಿಸಿರುವ ಬೆಳವಣಿಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವಂತೆಯೇ ನೆಟ್ಟಿಗರಿಂದ ಕುತೂಹಲಕಾರಿ ಪ್ರತಿಕ್ರಿಯೆಗಳಿಗೂ ಕಾರಣವಾಗಿದೆ.
"ಮುನವ್ವರ್ ಫಾರೂಖಿಗೆ ಜಾಮೀನು ನಿರಾಕರಿಸಿದ ನ್ಯಾಯಾಧೀಶರು ಈ ಹಿಂದೆ ಸಂತ್ರಸ್ತೆಯಿಂದ ರಾಖಿ ಕಟ್ಟಿಸಿಕೊಳ್ಳಬೇಕೆಂಬ ಷರತ್ತಿನೊಂದಿಗೆ ಲೈಂಗಿಕ ಕಿರುಕುಳ ಆರೋಪಿಯೊಬ್ಬನಿಗೆ ಜಾಮೀನು ನೀಡಿದ್ದರು" ಎಂದು ಆದಿತ್ಯ ಮೆನೊನ್ ಎಂಬ ಟ್ವಿಟ್ಟರಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ನ್ಯಾಯಾಧೀಶ ರೋಹಿತ್ ಆರ್ಯ ಈ ಹಿಂದೆ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ಯುವತಿಯ ಅರ್ಜಿಯ ಕುರಿತು ತೀರ್ಪು ನೀಡುತ್ತಾ, "ಆರೋಪಿಯು ಯುವತಿಗೆ ರಕ್ಷಾ ಬಂಧನ ದಿನದಂದು ರಾಖಿ ಕಟ್ಟಬೇಕು, ಮಾತ್ರವಲ್ಲದೇ 11,000ರೂ. ಉಡುಗೊರೆಯನ್ನೂ ನೀಡಬೇಕು ಎಂದು ತೀರ್ಪು ನೀಡಿ ಆರೋಪಿಗೆ ಯಾವುದೇ ಶಿಕ್ಷೆ ನೀಡದೇ ಕಳುಹಿಸಿದ್ದರು ಎನ್ನಲಾಗಿದೆ.
"ಪ್ರಜಾಪ್ರಭುತ್ವದಲ್ಲಿ ಹೈಕೋರ್ಟ್ ಒಂದು ಮುನವ್ವರ್ ಫಾರೂಖಿಗೆ ಜಾಮೀನು ನಿರಾಕರಿಸಿದೆ ಎಂದು ತಿಳಿಯಲು ಭಯವಾಗುತ್ತಿದೆ. ಆತನ ಅಪರಾಧ- ಯಾವತ್ತೂ ಹೇಳದೇ ಇದ್ದ ಒಂದು ಜೋಕ್. ಕಲ್ಪನೆಯ ಅಪರಾಧಕ್ಕೆ ಶಿಕ್ಷೆ" ಎಂದು ಸ್ವಾತಿ ಚತುರ್ವೇದಿ ಬರೆದಿದ್ದಾರಲ್ಲದೆ ಜತೆಗೆ ಹಿಂದುಸ್ತಾನ್ ಟೈಮ್ಸ್ ಪತ್ರಿಕೆಯ ಸಂಪಾದಕೀಯದ ತುಣುಕೊಂದನ್ನೂ ಪೋಸ್ಟ್ ಮಾಡಿದ್ದಾರೆ.
"ಅನ್ಯಾಯವನ್ನು ಸಹಿಸಲು ಅವರಿಗೆ ಎಲ್ಲಾ ಶಕ್ತಿಯೂ ದೊರೆಯಲಿ" ಎಂದು ಡಿಂಕಲ್ ಜೋಷಿ ಎಂಬವರು ಪ್ರತಿಕ್ರಿಯಿಸಿದ್ದರೆ ಟ್ವಿಟ್ಟರಿಗರೊಬ್ಬರು ಇಂದು ಮುನಾವರ್ ಅವರ ಹುಟ್ಟು ಹಬ್ಬ ಎಂಬುದನ್ನೂ ನೆನಪಿಸಿದ್ದಾರಲ್ಲದೆ ಅವರಿಗೆ ಜಾಮೀನು ನಿರಾಕರಣೆ ಆದೇಶ ಅವರ ಹುಟ್ಟುಹಬ್ಬದಂದೇ ಬಂದಿರುವುದು ವಿಪರ್ಯಾಸ ಎಂದಿದ್ದಾರೆ.
A single bench of Justice Rohit Arya observed "no case is made out for grant of bail".
— Live Law (@LiveLawIndia) January 28, 2021
"Mutual respect, faith and trust amongst all citizens of India are basic tenets of co-existence in a welfare society governed by rule of law", the judge remarked in parting.#MunawarFaruqi pic.twitter.com/z487y8jkse
Judge denying bail to Munawar Faruqui had given bail to a sexual harassment accused on the condition that he convinces victim to tie a rakhi to him.
— Aditya Menon (@AdityaMenon22) January 28, 2021
Joke is on us.
I find it scary that in a democracy a high court denies bail to Munawar Faruqui. His crime - a joke he never told. Punished for thought crimes pic.twitter.com/JrmIyhzbXc
— Swati Chaturvedi (@bainjal) January 28, 2021
Frustrating time to study the law. Tired of pretending it's real. #MunawarFaruqui
— Ankita Gupta (@GuptaAnkita2905) January 28, 2021
Strange how the responsibility to maintain peace, never offend others and to create an overall cohesive environment, always rests on the oppressed. Those in power are beyond reproach and never questioned. #MunawarFaruqui
— Radhika Roy (@royradhika7) January 28, 2021
I wish him all the strength to go through this injustice! #MunawarFaruqui #ReleaseMunawarFaruqui https://t.co/sDVBakUtTd
— Dinkle joshi (@DjPisces93) January 28, 2021
Police : No evidence against Munawar Faruqui.
— Warisha Siraj (@WAR_ishaa) January 28, 2021
Judge : Such people should not be spared.
I thought #MunawarFaruqi was a comedian, but I was wrong Court & Constitution has been made a joke.
Wishing you lots of love and abundant health on your birthday.#HappyBirthdayMunawarFaruqui #MunawarFaruqi pic.twitter.com/On483bOYuE
— Munawar.is.love (@Munwar_is_love) January 27, 2021
Lokng bk, I can say with all confidence, th u hv enrichd al or life in so mny aspects. Overcoming obstacles hs ben easier wh u by our side,&that’s becz u r the best. Would never ask God fr a betr versn of u becoz he made u perfect . Happy birthday #HappyBirthdayMunawarFaruqui
— Rubina Siddiqui (@Rubina_14_Libra) January 27, 2021
#HappyBirthdayMunawarFaruqui
— Shravani Puranik (@ShravaniPuranik) January 27, 2021
May Allah bless you... You made us strong and by our support we don't let you break... Soon there will be happiness... Keep entertaining us! We love you pic.twitter.com/E8FFR6ec0k
Again #MunawarFaruqi 's bail rejected.
— Dr Jwala Gurunath (@DrJwalaG) January 28, 2021
I see so many hashtags here spreading h@tred against minorities. Abusing their relig!0n.
remember slogans of kapil Mishra & Anurag Thakur ,CT Ravi's statement.
That's promoting brotherhood right ?
India 2021 https://t.co/kZPK1zV9jN