ಔಟ್‌ಲುಕ್ ಪತ್ರಕರ್ತನಿಗೆ ಪ್ರತಿಷ್ಠಿತ ಪೋಲ್ ಸ್ಟಾರ್ ಪ್ರಶಸ್ತಿ ಪ್ರಧಾನ
ಬಲ್ಲಿಯಾ, ಜ. 27: ಸಹೋದರ ಔರಂಗಜೇಬನಿಂದ ಶಿರಚ್ಛೇದನಕ್ಕೊಳಗಾದ ದಾರೋ ಶಿಖೋ ಸಮಾಧಿಯನ್ನು ದಿಲ್ಲಿ ಎಂಜಿನಿಯರ್ ಹೇಗೆ ಅಗೆದರು ಎಂಬ ಕುರಿತ ವರದಿ ಮಾಡಿದ ಔಟ್‌ಲುಕ್‌ನ ಪತ್ರಕರ್ತ ಜೀವನ್ ಪ್ರಕಾಶ್ ಶರ್ಮಾ ಅವರಿಗೆ ಪ್ರತಿಷ್ಠಿತ ಪೋಲ್ ಸ್ಟಾರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಜೀವನ್ ಅವರ ಈ ವರದಿ ತೀರ್ಪುಗಾರರ ಉಲ್ಲೇಖಕ್ಕೆ ಒಳಗಾಗಿತ್ತು.
ಜೀವನ್ ಅವರದು ಅತ್ಯುತ್ತಮ ವರದಿ ಎಂದು ತೀರ್ಪುಗಾರರು ವಿವರಿಸಿದ್ದಾರೆ. ಈ ವರದಿ 2020 ಜುಲೈ 13ರಂದು ವರದಿಯಾಗಿತ್ತು.
Next Story





