ಕೆಎಸ್‌ಸಿಎ ಕ್ರಿಕೆಟ್‌ಗೆ ಉಡುಪಿ ಜಿಲ್ಲಾ ತಂಡ
ಉಡುಪಿ, ಜ.29: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ನಡೆಯಲಿರುವ ಅಂತರ್ ಜಿಲ್ಲಾ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಲಿರುವ 19 ವರ್ಷ ಕೆಳಹರೆಯದ ಉಡುಪಿ ಜಿಲ್ಲಾ ತಂಡವನ್ನು ಆಯ್ಕೆ ಮಾಡಲಾಗಿದ್ದು, ತಂಡ ಕೆಳಗಿನಂತಿದೆ.
ಮಹಮ್ಮದ್ ಆಝಾನ್, ಆಶೀಷ್ ಎಸ್ ಸುವರ್ಣ, ಆರನ್ ರಯಾನ್, ಸುಧೀರ್, ವಿನೀತ್, ಮೋಹಿತ್, ಸಂತೋಷ್ ಗೌಡ, ಆಶೀಷ್ ನಾಯಕ್, ಜಸ್ವಂತ್ ಎಸ್., ಆಶ್ವಿಜ್ ಹೆಗ್ಡೆ, ಶಬರೀಶ್, ಫೆಮಿಸ್ಟನ್, ಯತೀನ್ ಶೆಟ್ಟಿ, ಪ್ರಜ್ವಲ್ ಹೆಗ್ಡೆ, ಶ್ರೀಪಾದ್. ಕೋಚ್: ಜನಾರ್ದನ್.
Next Story





