ನಾಪತ್ತೆ
ಬ್ರಹ್ಮಾವರ, ಫೆ.6: ಪೆಜಮಂಗೂರು ಗ್ರಾಮದ ಕೊಕ್ಕರ್ಣೆ ಗಾಂಧಿನಗರದ ಡಿ.ಆರ್.ಎಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಗುಲಬರ್ಗಾ ಜಿಲ್ಲೆಯ ರೇವಣ ಸಿದ್ದಪ್ಪ(40) ಎಂಬವರು ಫೆ.2ರಂದು ವಿಪರೀತ ಮದ್ಯಪಾನ ಮಾಡಿ ಕೊಂಡು ನಾನು ಇಲ್ಲಿ ಕೆಲಸ ಮಾಡುವುದಿಲ್ಲ, ಊರಿಗೆ ಹೋಗುತ್ತೇನೆ ಎಂದು ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





